Navratri 2022: ಹಬ್ಬದ 9 ದಿನ ಈ ಬಣ್ಣದ ಬಟ್ಟೆಗಳನ್ನು ಹಾಕಿದ್ರೆ ಬಹಳ ಒಳ್ಳೆಯದಂತೆ

Colors For Navratri: ನವರಾತ್ರಿ ಹಬ್ಬ ಆರಂಭವಾಗಿದೆ. 9 ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಈ ಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಆಫೀಸ್​ಗಳಲ್ಲಿ ಉದ್ಯೋಗಿಗಳು ಒಂದೊಂದು ದಿನ, ಒಂದೊಂದು ಬಣ್ಣದ ಬಟ್ಟೆ ಧರಿಸಿ ಬರುತ್ತಾರೆ. ಯಾವ ದಿನ, ಯಾವ ಬಣ್ಣದ ಬಟ್ಟೆ ಹಾಕಬೇಕು ಎಂಬುದು ಇಲ್ಲಿದೆ.

First published: