Natural Painkillers: ನಿಮ್ಮ ಅಡುಗೆ ಮನೆಯಲ್ಲೇ ಇವೆ ಪೇನ್​ ಕಿಲ್ಲರ್ಸ್​​, ಬಳಸಿದ್ರೆ ನೋವು ಕ್ಷಣದಲ್ಲಿ ಮಾಯ

Natural Painkillers In Kitchen: ಜಡ ಜೀವನಶೈಲಿಯ ಕಾರಣದಿಂದ ಔಷಧಗಳು ನಮ್ಮ ದೈನಂದಿನ ಜೀವನದ ಭಾಗವಾಗಿದೆ. ನಾವು ಸಾರಿಡಾನ್ ಅಥವಾ ಕ್ರೋಸಿನ್ ಅನ್ನು ತಿನ್ನುವ ಮೊದಲು ಎರಡನೇ ಬಾರಿ ಯೋಚಿಸುವುದಿಲ್ಲ ಆದರೆ ಅಂತಹ ಅವಲಂಬನೆಯು ಎಷ್ಟು ವಿಷಕಾರಿಯಾಗಬಹುದು ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಆಹಾರವು ನಿಮ್ಮ ಔಷಧಿಯಾಗಲಿ ಮತ್ತು ಔಷಧವು ನಿಮ್ಮ ಆಹಾರವಾಗಬಾರದು ಎನ್ನುತ್ತಾರೆ. ಹಾಗೆಯೇ, ಅನಿವಾರ್ಯವಿದ್ದಾಗ ನಿಮ್ಮ ಮನೆಯಲ್ಲಿಯೇ ನೋವುನಿವಾರಕಗಳಿವೆ ಎಂಬುದನ್ನ ಮರೆಯಬೇಡಿ.

First published: