Mysuru Dasara 2022: ಬಿಸಿ ಬಿಸಿ ಬಜ್ಜಿಯಿಂದ ಮುಂಬೈ ಸ್ಟೈಲ್ ವಡಾಪಾವ್​ವರೆಗೆ, ದಸರಾ ಆಹಾರ ಮೇಳದಲ್ಲಿದೆ ಈ ರುಚಿಯಾದ ತಿಂಡಿಗಳು!

Mysuru Dasara 2022 Food Fair: ದಸರಾ ಆಹಾರ ಮೇಳ-2022 ಮತ್ತೆ ಬಂದಿದೆ. ಅಕ್ಟೋಬರ್ 4 ರವರೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಮತ್ತು ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಬಳಿಯ ಮುಡಾ ಮೈದಾನದಲ್ಲಿ ಆಹಾರ ಮೇಳ ಆರಂಭವಾಗಿದ್ದು, ಈ ವರ್ಷದ ಆಹಾರ ಮೇಳದಲ್ಲಿ ಕರಾವಳಿ ಕರ್ನಾಟಕ, ಮಲೆನಾಡು, ದಕ್ಷಿಣ ಮತ್ತು ಉತ್ತರ ಕನ್ನಡ ಮತ್ತು ಕೊಡಗಿನ ರುಚಿಕರ ಆಹಾರಗಳನ್ನು ಸವಿಯಬಹುದು. ದಸರಾ ಆಹಾರ ಮೇಳದಲ್ಲಿ ಏನೆಲ್ಲಾ ಇದೆ ಅನ್ನೋದು ಇಲ್ಲಿದೆ.

First published: