ಉಪ್ಪಲ್ಲಿ ಹುರಿದ ಮಟನ್ ಕರಿ ಮಾಡಲು ಬೇಕಾಗಿರುವ ಸಾಮಾಗ್ರಿಗಳು: ಬೋನ್ಲೇಸ್ ಮಟನ್ 300 ಗ್ರಾಂ, ಈರುಳ್ಳಿ 2, ಬೆಳ್ಳುಳ್ಳಿ 2, ಲವಂಗ ಸ್ವಲ್ಪ, ಶುಂಠಿ 1 ಇಂಚು, ಗುಂಟೂರು ಮೆಣಸಿನಕಾಯಿ ೧೦, ಟೊಮೆಟೊ 1, ಎಣ್ಣೆ 3 ಟೀಸ್ಪೂನ್, ಕರಿಬೇವಿನ ಎಲೆಗಳು ಸ್ವಲ್ಪ, ಉಪ್ಪು ಅಗತ್ಯಕ್ಕೆ ತಕ್ಕಷ್ಟು, ಅರಿಶಿನ ಪುಡಿ - 1/4 ಟೀಸ್ಪೂನ್.