Weight Loss Tips: ಒಗ್ಗರಣೆಗೆ ಹಾಕೋ ಸಾಸಿವೆ ನಿಮ್ಮ ತೂಕ ಇಳಿಸೋಕೆ ಸಹ ಸಹಕಾರಿ

Mustard Seeds for Weight Loss: ಪ್ರಸ್ತುತ ಹವಾಮಾನ ಬದಲಾವಣೆಯ ಕಾರಣ ತೂಕವನ್ನು ಕಳೆದುಕೊಳ್ಳುವುದು ಸ್ವಲ್ಪ ಹೆಚ್ಚು ಕಷ್ಟಕರವಾಗಿರುತ್ತದೆ. ಏಕೆಂದರೆ ಹವಾಮಾನ ಬದಲಾವಣೆಯ ಸಮಯದಲ್ಲಿ ಹಸಿವು ಹೆಚ್ಚಿರುತ್ತದೆ ಮತ್ತು ಸೋಮಾರಿತನದಿಂದಾಗಿ ಪ್ರತಿದಿನವೂ ನಿಯಮಿತವಾಗಿ ವ್ಯಾಯಾಮ ಮಾಡುವುದು ಕಷ್ಟವಾಗಿದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವಾಗ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡಬೇಕು. ಆಹಾರದಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಸಹ ಮಾಡಬೇಕು.

First published: