Most Beautiful Cities: ವಿಶ್ವದ ಅತೀ ಸುಂದರ ಕಟ್ಟಡಗಳಿರುವ ನಗರಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ಆನ್‍ಲೈನ್ ಮಾರ್ಟ್‍ಗೇಜ್ ಅಡ್ವೈಸರ್ ನಿಯೋಜಿಸಿದ ಅಧ್ಯಯನದ ಪ್ರಕಾರ, ಸೌಂದರ್ಯ ಸ್ಕೋರ್ 83.3 ಪ್ರತಿಶತದೊಂದಿಗೆ, ಇಟಲಿಯ ವೆನಿಸ್ ಅತ್ಯಂತ ಸುಂದರವಾದ ಕಟ್ಟಡಗಳನ್ನು ಹೊಂದಿರುವ ನಗರಗಳ ಜಾಗತಿಕ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದೆ. ನೂರಾರು ಬೀದಿಗಳನ್ನು ಮತ್ತು 2,400 ಕ್ಕೂ ಹೆಚ್ಚು ಕಟ್ಟಡಗಳನ್ನು ವಿಶ್ಲೇಷಿಸಿ ಯಾವ ಜಾಗತಿಕ ನಗರವು ಹೆಚ್ಚು ಪ್ರಭಾವಶಾಲಿ ಕಟ್ಟಡಗಳನ್ನು ಹೊಂದಿದೆ ಎಂಬುದನ್ನು ಬಹಿರಂಗಪಡಿಸಿದೆ.

First published: