ಸಂಡೇ ಸೌಲ್ ಸಂತೆ, ಬೆಂಗಳೂರು
ಬೆಂಗಳೂರಿನಲ್ಲಿ ಕ್ರಿಸ್ಮಸ್ ಹತ್ತಿರವಿದ್ದಾಗ ಸಂಡೇ ಸೌಲ್ ಸಂತೆ ನಡೆಯುತ್ತದೆ. ಈ ಕ್ರಿಸ್ಮಸ್ ಮಾರುಕಟ್ಟೆಯು ವಿನ್ಯಾಸ, ಕಲೆ, ಕರಕುಶಲ ಮತ್ತು ಮನರಂಜನೆಯನ್ನು ನೀಡುತ್ತದೆ. ಕೇರಳದ ಜನಪ್ರಿಯ ಬ್ಯಾಂಡ್ ದಿ ಥೈಕ್ಕುಡಂ ಬ್ರಿಡ್ಜ್ ಸಹ ಈ ಮಾರ್ಕೆಟ್ನಲ್ಲಿ ಜನರನ್ನು ರಂಜಿಸುತ್ತದೆ. ಡಿಸೆಂಬರ್ 18ರಂದು ಈ ಮಾರ್ಕೆಟ್ ಆಯೋಜಿಸಲಾಗಿದೆ.