Skin Care: ಬಿಸಿಲಿಗೆ ನಿಮ್ಮ ಸ್ಕಿನ್ ಹಾಳಾಗದಂತೆ ಕಾಪಾಡಲು ಈ ವಸ್ತುಗಳು ತುಂಬಾನೇ ಮುಖ್ಯ

ಬೇಸಿಗೆ (Summer) ಬರ್ತಿದೆ ಹೇಗಪ್ಪಾ ನಮ್ಮ ಮುಖವನ್ನು (Face) ಬಿಸಿಲಿನಿಂದ ರಕ್ಷಿಸಿಕೊಳ್ಳೋದು ಅಂತ ಚಿಂತೆ ಆಗಿದೆಯಾ? ಅತಿಯಾದ ಬಿಸಿಲಿನಲ್ಲಿ ಓಡಾಡೋದ್ರಿಂದ ಚರ್ಮ ತನ್ನ ಕಾಂತಿ ಕಳೆದುಕೊಳ್ಳುತ್ತೆ. ಹೀಗಾಗಿ ಬೇಸಿಗೆಯಲ್ಲಿ ನಿಮ್ಮ ಸ್ಕಿನ್ ಆರೈಕೆ (Skin Care) ಅತಿ ಮುಖ್ಯವಾಗಿದೆ.

First published: