Mushroom Benefits: ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಭಯವಿದ್ದರೆ ಅಣಬೆಯನ್ನು ಹೆಚ್ಚಾಗಿ ತಿನ್ನಿ
ಮಶ್ರೂಮ್ ಒಂದು ಶಿಲೀಂಧ್ರ ಎಂಬುದು ಎಲ್ಲರಿಗೂ ಗೊತ್ತಿದೆ. ಮಶ್ರೂಮ್ ಅನ್ನು ತುಂಬಾ ಜನರು ಇಷ್ಟಪಟ್ಟು ಸೇವಿಸುತ್ತಾರೆ. ಮಶ್ರೂಮ್ ಹೆಚ್ಚು ಕೊಬ್ಬು, ಕ್ಯಾಲೋರಿ, ಸೋಡಿಯಂ ಹೊಂದಿರಲ್ಲ. ಇದರ ಖಾದ್ಯಗಳು ತುಂಬಾ ರುಚಿಯಾಗಿರುತ್ತವೆ. ಜೊತೆಗೆ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಮಶ್ರೂಮ್ ಸೇವನೆಯು ಆರೋಗ್ಯ ಪ್ರಯೋಜನ ನೀಡುತ್ತವೆ. ಇದು ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸುತ್ತದೆ. ಜೊತೆಗೆ ದಿನನಿತ್ಯದ ಆರೋಗ್ಯ ಸುಧಾರಿಸುತ್ತದೆ. ಇದು ಹೃದಯದ ಆರೋಗ್ಯ ಕಾಪಾಡಲು ಸಹಕಾರಿ ಎಂದು ಹೇಳಲಾಗಿದೆ. ದೈನಂದಿನ ಆಹಾರದಲ್ಲಿ ಅಣಬೆ ಸೇವನೆಯು ಹೇಗೆ ಹೃದಯದ ಆರೋಗ್ಯ ಕಾಪಾಡುತ್ತದೆ ನೋಡೋಣ.
2/ 8
ಅಣಬೆಗಳು ಶಿಲೀಂಧ್ರಗಳು ಹಾಗಾಗಿ ಇವುಗಳನ್ನು ತರಕಾರಿಯ ವರ್ಗಕ್ಕೆ ಸೇರಿಸಲಾಗಿದೆ. ಅಣಬೆಯು ಎರ್ಗೊಸ್ಟೆರಾಲ್ ಎಂಬ ವಸ್ತು ಹೊಂದಿದೆ. ಇದು ನೇರಳಾತೀತ ಕಿರಣಗಳಿಗೆ ಒಡ್ಡಿಕೊಂಡಾಗ ಎರ್ಗೊಸ್ಟೆರಾಲ್ ವಿಟಮಿನ್ ಡಿ ಆಗಿ ಪರಿವರ್ತನೆ ಹೊಂದುತ್ತದೆ. ಹೆಚ್ಚು ಜಾತಿಯ ಅಣಬೆಗಳು ವಿಶಿಷ್ಟವಾಗಿವೆ.
3/ 8
ಅಣಬೆಗಳು ಪಾಲಿಸ್ಯಾಕರೈಡ್‌ಗಳು ಮತ್ತು ಸ್ಟೆರಾಲ್ ಹೊಂದಿದೆ. ಇದು ನಮ್ಮ ಆರೋಗ್ಯ ಕಾಪಾಡುತ್ತದೆ. ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಅಣಬೆಗಳು ವಿಟಮಿನ್ ಬಿ 6 ಹೊಂದಿವೆ. ಇದು ನರಮಂಡಲವನ್ನು ಬೆಂಬಲಿಸುತ್ತದೆ. ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಕಾರಿ.
4/ 8
ಅಣಬೆಯ ಸೇವನೆ ರಿಬೋಫ್ಲಾವಿನ್, ನಿಯಾಸಿನ್ ಮತ್ತು ಪ್ಯಾಂಟೊಥೆನಿಕ್ ಆಮ್ಲ ಹೊಂದಿದೆ. ಇದು ಚಯಾಪಚಯ ಕ್ರಿಯೆಗೆ ಸಹಕಾರಿ. ದೇಹದಲ್ಲಿ ಶಕ್ತಿ ಉತ್ಪಾದಿಸುತ್ತದೆ. ಸತುವು ಪ್ರತಿರಕ್ಷಣಾ ವ್ಯವಸ್ಥೆ, ಶಿಶುಗಳು ಮತ್ತು ಮಕ್ಕಳ ಆರೋಗ್ಯಕರ ಬೆಳವಣಿಗೆ, ಸೆಲೆನಿಯಮ್ ಜೀವಕೋಶದ ಹಾನಿ ತಡೆಯುತ್ತದೆ.
5/ 8
ಹೃದಯದ ಆರೋಗ್ಯಕ್ಕೆ ಅಣಬೆ ಸೇವನೆ ಸಹಕಾರಿ. ಆರೋಗ್ಯಕರ ಹೃದಯಕ್ಕೆ ಅಣಬೆ ಸೇವನೆ ವರದಾನವಾಗಿದೆ. ಅಣಬೆಯಲ್ಲಿರುವ ಪೋಷಕಾಂಶಗಳು ರಕ್ತನಾಳಗಳಲ್ಲಿ ಪ್ಲೇಕ್ ಸಂಗ್ರಹ ತಡೆಯುತ್ತದೆ. ಮಾಂಸದ ಬದಲು ಕಡಿಮೆ ಸೋಡಿಯಂ ಅಣಬೆ ಸೇವಿಸಿ. ಇದು ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ.
6/ 8
ಪ್ರತಿರಕ್ಷಣಾ ವ್ಯವಸ್ಥೆಗೆ ಸಹಕಾರಿ. ದೀರ್ಘಕಾಲದ ಉರಿಯೂತವು ಹೃದ್ರೋಗ, ಕ್ಯಾನ್ಸರ್ ಮತ್ತು ಇತರ ವೈದ್ಯಕೀಯ ಪರಿಸ್ಥಿತಿಗೆ ಕಾರಣವಾಗುತ್ತದೆ. ಇದರ ತಡೆಗೆ ಅಣಬೆಗಳು ದೇಹದ ಅಂಗಾಂಶ ಸರಿಪಡಿಸುವ, ಹಾನಿ ತಡೆಯುವ ಮತ್ತು ಒತ್ತಡದಿಂದ ರಕ್ಷಿಸುವ ಸಂಯುಕ್ತ ಹೊಂದಿವೆ.
7/ 8
ಅಣಬೆಗಳ ಸೇವನೆ ಟ್ಯೂಮರ್ ಕೋಶಗಳ ಬೆಳವಣಿಗೆ ತಡೆಯುತ್ತದೆ. ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಅರಿವಿನ ದುರ್ಬಲತೆ ತಡೆಯುತ್ತದೆ. ಅಣಬೆಗಳು ಪಾಲಿಫಿನಾಲ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದು ಪಾರ್ಕಿನ್ಸನ್, ನ್ಯೂರೋ ಡಿಜೆನೆರೆಟಿವ್ ಕಾಯಿಲೆ ತಡೆಯುತ್ತದೆ.
8/ 8
ಅಣಬೆಗಳ ಸೇವನೆ ತೂಕ ಇಳಿಕೆಗೆ ಸಹಕಾರಿ. ವ್ಯಾಯಾಮ ಮತ್ತು ಇತರೆ ಜೀವನಶೈಲಿಯ ಬದಲಾವಣೆ ಜೊತೆಗೆ ಆಹಾರದಲ್ಲಿ ಅಣಬೆ ಸೇರಿಸಿ. ಇದು ತೂಕ ನಷ್ಟಕ್ಕೆ ಸಹಕಾರಿ. ಅಣಬೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಅಧಿಕ ರಕ್ತದೊತ್ತಡ ಮತ್ತು ಇತರ ಚಯಾಪಚಯ ಅಸ್ವಸ್ಥತೆ ಕಡಿಮೆ ಮಾಡುತ್ತವೆ.
First published:
18