Mrs India Karnataka 2021: ಟಾಪ್ ಮಾಡೆಲ್​ಗಳನ್ನೂ ನಾಚಿಸುವ ಬ್ಯೂಟಿ, ಇವ್ರಿಗೆಲ್ಲಾ ಮದುವೆಯಾಗಿದೆ ಅಂದ್ರೆ ನಂಬ್ತೀರಾ?

Mrs India Karnataka 2021: ಮದುವೆ ಆಯ್ತು ಅಂದ್ರೆ ಜವಾಬ್ದಾರಿಗಳ ನಡುವೆ ಕಳೆದುಹೋಗೋ ಹೆಣ್ಣುಮಕ್ಕಳಿಗೆ ಅವರ ಬಗ್ಗೆಯೇ ಖುಷಿಪಡುವ ಅವಕಾಶ ಕೊಟ್ಟಿದೆ ಮಿಸೆಸ್ ಇಂಡಿಯಾ ಕರ್ನಾಟಕ 2021 ಸ್ಪರ್ಧೆ. ರಾಜಧಾನಿ ಬೆಂಗಳೂರಿನಲ್ಲಿ ನಡೆದ ಈ ಬ್ಯೂಟಿ ಕಾಂಟೆಸ್ಟ್​ನಲ್ಲಿ ಅನೇಕ ವಿವಾಹಿತ ಮಹಿಳೆಯರು ಖುಷಿಯಿಂದ ಪಾಲ್ಗೊಂಡರು. ಈ ರಂಗುರಂಗಿನ ಸೌಂದರ್ಯ ಸ್ಪರ್ಧೆಯ ಕಲರ್​​ಫುಲ್ ಚಿತ್ರಗಳು ಇಲ್ಲಿವೆ...

First published: