ALERT: ಪೆಟ್ರೋಲ್ - ಡೀಸೆಲ್ ತುಂಬಿಸಲು ಹೋಗುವಾಗ ಇವುಗಳನ್ನು ಮರೆಯಬೇಡಿ

ಬಂಕ್‌ಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ತುಂಬಲು ಬೈಕ್, ಕಾರಿನಲ್ಲಿ ಹೋಗುವ ವಾಹನ ಚಾಲಕರು ಎಚ್ಚರದಿಂದಿರಿ. ಇಂಧನ ತುಂಬುವಾಗ ನೀವು ಜಾಗರೂಕರಾಗಿರಬೇಕು. ಇಲ್ಲವೇ ಈ ರೀತಿ ಮೋಸ ಹೋಗುತ್ತೀರಿ.

First published: