ಬೆಂಗಳೂರಿನ ಸುತ್ತಲಿರುವ ಈ Hill Stationಗಳು ಸಂಗಾತಿ ಜೊತೆ ಹೋಗಲು ಸೂಕ್ತವಂತೆ

Near Me: ಕೆಲವೊಂದು ಸ್ಥಳಗಳು ಹೆಚ್ಚು ವಿಭಿನ್ನ, ಅದೇನೋ ವಿಚಿತ್ರ ಅನುಭವ ನೀಡುತ್ತದೆ. ಅದರಲ್ಲೂ ಈ ಹಿಲ್ ಸ್ಟೇಷನ್ಗಳು ಸಾಹಸ ಅನುಭವದ ಜೊತೆ ರೊಮ್ಯಾಂಟಿಕ್ ಕೂಡ ಎನ್ನಬಹುದು. ನಮ್ಮ ಬೆಂಗಳೂರಿನ ಹತ್ತಿರದಲ್ಲಿರುವ ಕೆಲ ಹಿಲ್ ಸ್ಟೇಷನ್ಗಳ ಬಗ್ಗೆ ಮಾಹಿತಿ ಇಲ್ಲಿದೆ. ನೀವೂ ಕೂಡ ನಿಮ್ಮ ಸಂಗಾತಿ ಜೊತೆ ಹೋಗಬಹುದು.

First published: