Infertility: ಇತ್ತೀಚೆಗೆ ಹೆಚ್ಚುತ್ತಿದೆ ಬಂಜೆತನದ ಸಮಸ್ಯೆ! ದಂಪತಿಯನ್ನು ಕಾಡುವ ಬಹುದೊಡ್ಡ ಕಾಯಿಲೆಗೆ ಇಲ್ಲಿದೆ ಪರಿಹಾರ
ಬಂಜೆತನ ಅನ್ನೋದು ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚಾಗಿ ಕಾಡುವ ಸಮಸ್ಯೆ. ಮಹಿಳೆಯರು ಮಾತ್ರವಲ್ಲದೇ ಪುರುಷರಲ್ಲಿಯೂ ಸಂತಾನಹೀನತೆ ಕಂಡುಬರುತ್ತದೆ. ಹೀಗಾಗಿ ಬಂಜೆತನಕ್ಕೆ ಮಹಿಳೆಯರನ್ನು ಮಾತ್ರ ಹೊಣೆಯಾಗಿಸದೇ ಪರಸ್ಪರ ಅರ್ಥ ಮಾಡಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಸಕಲೇಶಪುರ ಮೂಲದ ದಿವ್ಯಾ ಪೂವಪ್ಪ ಅವರು ಬಂಜೆತನಕ್ಕೆ ಕಾರಣಗಳು ಮತ್ತು ಪರಿಹಾರಗಳ ಕುರಿತು ಕೆಲವೊಂದು ಅಂಶಗಳನ್ನು ತಿಳಿಸಿದ್ದಾರೆ.
ವಯಸ್ಸಾಗುತ್ತಾ ಹೋದಂತೆ ಮಹಿಳೆಯರ ಅಂಡಾಶಯದಲ್ಲಿ ಮೊಟ್ಟೆಯ ಉತ್ಪತ್ತಿ ಕಡಿಮೆಯಾಗುತ್ತಾ ಹೋಗುವುದರಿಂದ ಫಲವತ್ತತೆ ಕುಂದುತ್ತದೆ. ಜೊತೆಗೆ ಉತ್ತಮ ಆರೋಗ್ಯದಿಂದಿರಲು ಮನುಷ್ಯನ ಎತ್ತರದಷ್ಟೇ ತೂಕ ಇರಬೇಕಾಗಿರೋದು ಕೂಡ ಅವಶ್ಯಕ. ಮಿತಿ ಮೀರಿದ ದೇಹದ ತೂಕ ಹೆಚ್ಚಳದಿಂದ ಬಂಜೆತನಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ.
2/ 7
ಬಂಜೆತನ ಬರದಂತೆ ತಡೆಯಲು ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಕೂಡ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಅಂದರೆ, ವ್ಯಾಯಾಮ ಮಾಡದೇ ಇರೋದು, ಜಂಕ್‌ಫುಡ್‌ಗಳನ್ನು ಅತೀ ಹೆಚ್ಚು ತಿನ್ನೋದು, ಆರೋಗ್ಯದ ಬಗ್ಗೆ ಕಾಳಜಿ ಇಲ್ಲದೇ ಇರೋದು ಇವು ಕೂಡ ಪರಿಣಾಮ ಬೀರಬಲ್ಲುದು.
3/ 7
ಅನುವಂಶೀಯತೆ: ಬಂಜೆತನ ಅನುವಂಶೀಯ ಕಾರಣಕ್ಕೂ ಬರುವ ಸಾಧ್ಯತೆ ಇದೆ. ರಕ್ತಸಂಬಂಧಿಗಳಲ್ಲಿ ಯಾರಿಗಾದರೂ ಬಂಜೆತನ ಇದ್ದರೆ ಅದು ಮಕ್ಕಳಲ್ಲೂ ಮುಂದುವರಿಯುವ ಸಾಧ್ಯತೆ ಇದೆ ಎಂದು ವೈದ್ಯಕೀಯ ವಲಯ ನಿರೂಪಿಸಿದೆ.
4/ 7
ಹಾರ್ಮೋನ್ ಏರುಪೇರು: ಪಿಸಿಓಡಿ (ಪಾಲಿಸಿಸ್ಟಿಕ್ ಓವರಿಯನ್ ಡಿಸೀಸ್), ಪಿಸಿಓಎಸ್ (ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್) ಮತ್ತು ಥೈರಾಯಿಡ್ ಸಮಸ್ಯೆ ಇದ್ದರೆ ದೇಹದಲ್ಲಿನ ಹಾರ್ಮೋನ್‌ನಲ್ಲಿ ಏರುಪೇರು ಕಂಡುಬರುತ್ತದೆ. ಇದು ಕೂಡ ಬಂಜೆತನಕ್ಕೆ ಕಾರಣವಾಗಬಹುದು.
5/ 7
ಬಂಜೆತನ ತಡೆಗಟ್ಟಲು ಏನು ಮಾಡಬೇಕು?: ಉತ್ತಮ ಆರೋಗ್ಯ ಕಾಪಾಡಲು ಪ್ರತಿನಿತ್ಯ ಸಾಕಷ್ಟು ನೀರು ಸೇವನೆ ಮಾಡೋದು ಅತ್ಯಗತ್ಯ. ಅದರಂತೆ ಬಂಜೆತನ ತಡೆಯುವಲ್ಲಿ ದಿನಕ್ಕೆ ಕನಿಷ್ಟ 3ರಿಂದ 4 ಲೀಟರ್ ನೀರು ಕುಡಿಯೋದು ಸಹಕಾರಿಯಾಗಬಲ್ಲುದು.
6/ 7
ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡೋದು, ಪ್ರತಿನಿತ್ಯ ವ್ಯಾಯಾಮ ಮಾಡೋದು, ದಿನಕ್ಕೆ ಕನಿಷ್ಠ ಅರ್ಧ ಗಂಟೆ ಧ್ಯಾನ ಮಾಡೋದು ಕೂಡ ಸಹಕಾರಿಯಾಗಬಲ್ಲುದು. ಜೊತೆಗೆ ಮದ್ಯಪಾನ ಮಾಡೋದನ್ನು ನಿಲ್ಲಿಸಬೇಕು. ವೀರ್ಯಾಣು ಸಂಖ್ಯೆ 50 ಮಿಲಿಯನ್‌ಗಿಂತ ಕಡಿಮೆಯಿದ್ದರೂ ಬಂಜೆತನ ಉಂಟಾಗುತ್ತದೆ.
7/ 7
ಸಾಮಾನ್ಯವಾಗಿ ಮಕ್ಕಳಾಗದಿದ್ದರೆ ಮಹಿಳೆಯರನ್ನು ಗುರಿಯಾಗಿಸಿ ಅನೇಕ ಮನೆಗಳಲ್ಲಿ ಬೈಗುಳ, ಮಾನಸಿಕ ಒತ್ತಡ, ಹೀಯಾಳಿಸುವ ಕೆಲಸ ಮಾಡುತ್ತಾರೆ. ಇದು ತಪ್ಪು. ಯಾವುದೇ ಕಾರಣಕ್ಕೂ ಅವರನ್ನು ತುಚ್ಛವಾಗಿ ಕಾಣದೇ ಮಹಿಳೆಯರಿಗೆ ಮಾನಸಿಕ ಧೈರ್ಯ ತುಂಬಬೇಕು.
First published:
17