ದೇಹ ತೂಕ ಇಳಿಕೆಗೆ ಇದು ಬೆಸ್ಟ್ ಆಹಾರ..!

ನಿಂಬೆ ಮತ್ತು ಜೇನುತುಪ್ಪದ ಈ ಮಿಶ್ರಣವನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು. ಜೇನುತುಪ್ಪವನ್ನು ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿ.

First published: