Mosquitoes: ಮನೆಯಲ್ಲಿ ಈ ಪದಾರ್ಥಗಳನ್ನು ಇಟ್ಟರೆ ಸೊಳ್ಳೆಗಳು ಹತ್ತಿರವೂ ಸುಳಿಯಲ್ಲ

Mosquitoes: ಕಾಲ ಬದಲಾದಂತೆ ಸೊಳ್ಳೆಗಳ ಕಾಟವೂ ಹೆಚ್ಚುತ್ತಿದೆ. ಕೆಲವೊಮ್ಮೆ ಎಷ್ಟೇ ರೀತಿಯ ಸೊಳ್ಳೆ ನಿವಾರಕ ಬಳಸಿದರೂ ಫಲಿತಾಂಶ ಒಂದೇ ಆಗಿರುವುದಿಲ್ಲ. ಆದಾಗ್ಯೂ, ಸೊಳ್ಳೆಗಳು ಇಷ್ಟಪಡದ ಕೆಲವು ವಾಸನೆಗಳಿವೆ ಎಂದು ನಿಮಗೆ ತಿಳಿದಿದೆಯೇ? ಸೊಳ್ಳೆಗಳು ವಾಸನೆ ಬಂದ ತಕ್ಷಣ ಓಡಿ ಹೋಗುತ್ತವೆ.

First published: