ಸೊಳ್ಳೆ ಕಡಿತಕ್ಕೂ ಸಿಗಲಿದೆ 1 ಲಕ್ಷದ ವಿಮೆ! ಇಲ್ಲಿದೆ ಸಂಪೂರ್ಣ ಮಾಹಿತಿ

ಟೋಕಿಯೋದ ಇಪ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪೆನಿ ಸೊಳ್ಳೆ ಕಡಿತದಿಂದ ಅನಾರೋಗ್ಯಕ್ಕೆ ಒಳಗಾದ ರೋಗಿಗಳಿಗೆ 1 ಲಕ್ಷ ರೂ. ವಿಮೆಯನ್ನು ಒದಗಿಸಲು ಮುಂದಾಗಿದೆ.

First published:

  • 18

    ಸೊಳ್ಳೆ ಕಡಿತಕ್ಕೂ ಸಿಗಲಿದೆ 1 ಲಕ್ಷದ ವಿಮೆ! ಇಲ್ಲಿದೆ ಸಂಪೂರ್ಣ ಮಾಹಿತಿ

    ಅನಾರೋಗ್ಯ ಸಂದರ್ಭದಲ್ಲಿ ಚಿಕಿತ್ಸೆ ಪಡೆಯಲು ನಾನಾ ರೀತಿಯ ವಿಮೆಗಳಿಗೆ. ಇದೀಗ ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ರೋಗಕ್ಕೂ ವಿಮೆ ಒದಗಿಸಲು ಟೋಕಿಯೋದ ಕಂಪೆನಿಯೊಂದು ಮುಂದಾಗಿದೆ.

    MORE
    GALLERIES

  • 28

    ಸೊಳ್ಳೆ ಕಡಿತಕ್ಕೂ ಸಿಗಲಿದೆ 1 ಲಕ್ಷದ ವಿಮೆ! ಇಲ್ಲಿದೆ ಸಂಪೂರ್ಣ ಮಾಹಿತಿ

    ದೊಡ್ಡ ಕಾಯಿಲೆಗಳಿಗೆ ಮಾತ್ರ ವಿಮೆಗಳನ್ನು ನೀಡಲಾಗುತ್ತಿತ್ತು. ಸಣ್ಣ-ಪುಟ್ಟ ಕಾಯಿಲೆಗಳಿಗೆ ಯಾವುದೇ ವಿಮೆಗಳಿರಲಿಲ್ಲ. ಮಾತ್ರವಲ್ಲದೆ, ಹೆಚ್ಚಿನ ವಿಮೆಗಳು ದುಬಾರಿ ಮೊತ್ತವನ್ನು ಹೊಂದಿರುದರಿಂದ ಅನೇಕರು ವಿಮೆ ಮಾಡಿಸಲು ಹಿಂದೇಟು ಹಾಕುತ್ತಿದ್ದರು.

    MORE
    GALLERIES

  • 38

    ಸೊಳ್ಳೆ ಕಡಿತಕ್ಕೂ ಸಿಗಲಿದೆ 1 ಲಕ್ಷದ ವಿಮೆ! ಇಲ್ಲಿದೆ ಸಂಪೂರ್ಣ ಮಾಹಿತಿ

    ಆದರೀಗ, ಟೋಕಿಯೋದ ಇಪ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪೆನಿ ಸೊಳ್ಳೆ ಕಡಿತದಿಂದ ಅನಾರೋಗ್ಯಕ್ಕೆ ಒಳಗಾದ ರೋಗಿಗಳಿಗೆ 1 ಲಕ್ಷ ರೂ. ವಿಮೆಯನ್ನು ಒದಗಿಸಲು ಮುಂದಾಗಿದೆ.

    MORE
    GALLERIES

  • 48

    ಸೊಳ್ಳೆ ಕಡಿತಕ್ಕೂ ಸಿಗಲಿದೆ 1 ಲಕ್ಷದ ವಿಮೆ! ಇಲ್ಲಿದೆ ಸಂಪೂರ್ಣ ಮಾಹಿತಿ

    ಈ ವಿಮೆಯನ್ನು ಮೋಸ್-ಬೈಟ್ ಪ್ರೊಟೆಕ್ಟರ್ ಪಾಲಿಸಿ ಎಂದು ಹೆಸರಿಡಲಾಗಿದೆ. ಇದರ ಮೂಲಕ ಅನಾರೋಗ್ಯ ಪೀಡಿತ ಜನರಿಗೆ 1 ಲಕ್ಷ ವಿಮೆ ಸೌಲಭ್ಯ ನೀಡುತ್ತಿದೆ.

    MORE
    GALLERIES

  • 58

    ಸೊಳ್ಳೆ ಕಡಿತಕ್ಕೂ ಸಿಗಲಿದೆ 1 ಲಕ್ಷದ ವಿಮೆ! ಇಲ್ಲಿದೆ ಸಂಪೂರ್ಣ ಮಾಹಿತಿ

    ಸೊಳ್ಳೆ ಕಚ್ಚಿದಾಗ ವೈರಸ್, ಬ್ಯಾಕ್ಟೀರಿಯಾಗಳು ಹರಡುತ್ತವೆ. ಡೆಂಗ್ಯೂ, ಮೆಲೇರಿಯಾ ರೋಗಗಳಿಗೂ ಕಾರಣವಾಗುತ್ತದೆ. ವಿಶ್ವದಾದ್ಯಂತ ಪ್ರತಿ ವರ್ಷ ಮಲೇರಿಯಾದಿಂದ 4 ಲಕ್ಷ ಜನರು ಸಾವನಪ್ಪುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಪ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪೆನಿ  ಮೋಸ್-ಬೈಟ್ ಪ್ರೊಟೆಕ್ಟರ್ ಪಾಲಿಸಿಯನ್ನು ಪರಿಚಯಿಸಿದೆ.

    MORE
    GALLERIES

  • 68

    ಸೊಳ್ಳೆ ಕಡಿತಕ್ಕೂ ಸಿಗಲಿದೆ 1 ಲಕ್ಷದ ವಿಮೆ! ಇಲ್ಲಿದೆ ಸಂಪೂರ್ಣ ಮಾಹಿತಿ

    ಡೆಂಗ್ಯೂ ಜ್ವರ, ಮಲೇರಿಯಾ, ಲಿಮ್ಯಾಥಿಕ್ ಫಿಲೇರಿಯಾಸಿಸ್, ಕಾಲ – ಅಜಾರ್, ಚಿಕನ್ ಗುನ್ಯಾ, ಜಪಾನೀಸ್ ಎನ್ಸೆಫಾಲಿಟಿಸ್ ಮತ್ತು ಜಿಕಾ ವೈರಸ್ ರೋಗಗಳಿಗೆ ಮಾತ್ರ ಈ ಪಾಲಿಸಿಯನ್ನು ಬಳಸಬಹುದಾಗಿದೆ.

    MORE
    GALLERIES

  • 78

    ಸೊಳ್ಳೆ ಕಡಿತಕ್ಕೂ ಸಿಗಲಿದೆ 1 ಲಕ್ಷದ ವಿಮೆ! ಇಲ್ಲಿದೆ ಸಂಪೂರ್ಣ ಮಾಹಿತಿ

    ಇನ್ನು  18 ವರ್ಷದಿಂದ 65 ವರ್ಷ ವಯಸ್ಸಿನ ವ್ಯಕಿಗಳು ಈ ಮೋಸ್-ಬೈಟ್ ಪ್ರೊಟೆಕ್ಟರ್ ಪಾಲಿಸಿಯನ್ನು ಮಾಡಿಸಬಹುದಾಗಿದೆ.

    MORE
    GALLERIES

  • 88

    ಸೊಳ್ಳೆ ಕಡಿತಕ್ಕೂ ಸಿಗಲಿದೆ 1 ಲಕ್ಷದ ವಿಮೆ! ಇಲ್ಲಿದೆ ಸಂಪೂರ್ಣ ಮಾಹಿತಿ

    ಆರಂಭಿಕ 876 ರೂ.ವಿನಿಂದ ಪಾಲಿಸಿ ಪ್ರಾರಂಭವಾಗುತ್ತದೆ. ಮೋಸ್-ಬೈಟ್ ಪ್ರೊಟೆಕ್ಟರ್ ಪಾಲಿಸಿ ಎರಡು ಮತ್ತು ಮೂರು ವರ್ಷದ ಪ್ರಿಮಿಯಂ ಪಾಲಿಸಿಯಾಗಿದೆ

    MORE
    GALLERIES