Mosquito Coil: ಸೊಳ್ಳೆ ಓಡಿಸೋಕೆ ಈ ಬತ್ತಿ ಬಳಸಿ ಆರೋಗ್ಯ ಸಮಸ್ಯೆ ತಂದುಕೊಳ್ಳಬೇಡಿ

Mosquito Coil Side Effects: ಸೊಳ್ಳೆಗಳಿಂದ ಹರಡುವ ರೋಗಗಳಾದ ಡೆಂಗ್ಯೂ, ಮಲೇರಿಯಾಗಳ ಪ್ರಭಾವವೂ ಹೆಚ್ಚಿದೆ. ಸೊಳ್ಳೆಗಳಿಂದ ಪರಿಹಾರ ಪಡೆಯಲು ಸೊಳ್ಳೆ ಕಾಯಿಲ್ ಅಥವಾ ಸೊಳ್ಳೆ ನಿವಾರಕ ಅಗರಬತ್ತಿಗಳನ್ನು ಸಾಮಾನ್ಯವಾಗಿ ಮನೆಗಳಲ್ಲಿ ಬಳಸಲಾಗುತ್ತದೆ. ಇವುಗಳನ್ನು ಬಳಸುವುದರಿಂದ ಸೊಳ್ಳೆಗಳಿಂದ ಉಪಶಮನ ದೊರೆಯುತ್ತದೆಯಾದರೂ, ಅವುಗಳಿಂದ ಹೊರಸೂಸುವ ವಿಷಕಾರಿ ಹೊಗೆಯು ಇತರ ಕಾಯಿಲೆಗಳಿಗೂ ಕಾರಣವಾಗಬಹುದು

First published: