Morning Sleep: ಹಗಲಿನ ವೇಳೆ ನಿದ್ದೆ ಮಾಡುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ..?

Power Nap: ನಿದ್ದೆ ಎಷ್ಟು ಮುಖ್ಯ ಅನ್ನೋದು ವೈದ್ಯರು ಸದಾ ಹೇಳುತ್ತಲೇ ಇರುತ್ತಾರೆ. ಜೀವನ ಶೈಲಿಯಲ್ಲಿ ಆಗುವ ಬದಲಾವಣೆಯಿಂದ ಇಡೀ ದೇಹದ ಕ್ರಮವೇ ಹಾದಿ ತಪ್ಪುತ್ತದೆ. ಬದಲಾದ ಹಾಗೂ ಒತ್ತಡ ದ ಜೀವನ ಶೈಲಿಯಿಂದಾಗಿ ಶೇ 51ರಷ್ಟು ಮಂದಿ ಸರಿಯಾಗಿ ನಿದ್ದೆ ಬಾರದೆ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಆರೋಗ್ಯಕರ ಜೀವಕ್ಕೆ ಮುಖ್ಯವಾಗಿ ಬೇಕಾಗಿರುವ ನಿದ್ದೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

First published: