Morning Skin Care: ಬೆಳಗ್ಗೆ ಎದ್ದು ಈ ರೀತಿ ಮಾಡಿದ್ರೆ ನಿಮ್ಮ ತ್ವಚೆ ಹೊಳೆಯುತ್ತೆ

Morning Skin Care Routine: ನಮ್ಮ ಚರ್ಮವು ಹಗಲಿಗಿಂತ ರಾತ್ರಿಯಲ್ಲಿ ಹೆಚ್ಚು ವಿಶ್ರಾಂತಿ ಪಡೆಯುತ್ತದೆ ಮತ್ತು ಯಾವುದೇ ಉರಿಯೂತ ಅಥವಾ ಹಾನಿಯನ್ನು ಸರಿಪಡಿಸಲು ಕೆಲಸ ಮಾಡುತ್ತದೆ. ಆದರೆ, ಬೆಳಗಿನ ಸಮಯದಲ್ಲಿ ನಾವು ಕೆಲ ಟಿಪ್ಸ್ ಫಾಲೋ ಮಾಡಿದರೆ ಮುಖ ಹೊಳೆಯುವುದು ಗ್ಯಾರಂಟಿ.

First published: