Winter Constipation: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿಂದ್ರೆ ಸಾಕು ಚಳಿಗಾಲದ ಮಲಬದ್ಧತೆ ಮಾಯವಾಗುತ್ತೆ

Morning Foods For Constipation: ಮಲಬದ್ಧತೆ ಮುಖ್ಯವಾಗಿ ವಾತ ದೋಷದ ಅಸಮತೋಲನದಿಂದ ಉಂಟಾಗುತ್ತದೆ. ತಣ್ಣನೆಯ, ಮಸಾಲೆಯುಕ್ತ, ಕರಿದ ಮತ್ತು ತ್ವರಿತ ಆಹಾರದ ಅತಿಯಾದ ಸೇವನೆ, ಸಾಕಷ್ಟು ನೀರು ಕುಡಿಯದಿರುವುದು, ಆಹಾರದಲ್ಲಿ ಕಡಿಮೆ ನಾರಿನಂಶ, ಕಳಪೆ ಚಯಾಪಚಯ, ಊಟ, ಜಡ ಜೀವನಶೈಲಿ ಸೇರಿದಂತೆ ಹಲವು ಕಾರಣಗಳಿರಬಹುದು. ಈ ಸಮಸ್ಯೆಗೆ ಕೆಲ ಆಹಾರಗಳು ಪರಿಹಾರ ನೀಡುತ್ತವೆ.

First published: