Morning Breakfast: ಉತ್ತಪ್ಪ ಮಾಡುವಾಗ ಈರುಳ್ಳಿ-ಟೊಮ್ಯಾಟೋ ಎಷ್ಟು ಬಳಸಬೇಕು?
ನಿಮ್ಮ ತಿಂಡಿಯು ಪ್ರೋಟೀನ್ ಮತ್ತು ಫೈಬರ್ ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರಬೇಕು. ನೀವು ತಿಂಡಿಯಲ್ಲಿ ತರಕಾರಿ, ಹಣ್ಣುಗಳು ಮತ್ತು ಒಣ ಹಣ್ಣು ಸೇರಿಸಿ. ಬೆಳಗಿನ ಉಪಾಹಾರದಲ್ಲಿ ಕನಿಷ್ಠ ಒಂದು ಕಪ್ ಹಣ್ಣು ಮತ್ತು ತರಕಾರಿ ಸೇವನೆಯು ತೂಕ ನಿಯಂತ್ರಣಕ್ಕೆ ಸಹಕಾರಿ.
ಬೆಳಗಿನ ತಿಂಡಿ ದೇಹ ಮತ್ತು ಮನಸ್ಸಿಗೆ ಇಂಧನವಿದ್ದಂತೆ. ಬೆಳಗಿನ ಉಪಾಹಾರವು ನಿಮ್ಮ ಚಯಾಪಚಯ ಕ್ರಿಯೆ ಪ್ರಾರಂಭಿಸುತ್ತದೆ. ಬೆಳಿಗ್ಗೆ ಕ್ಯಾಲೋರಿ ಸಮೃದ್ಧ ತಿಂಡಿ ಸೇವನೆ ನಿಯಂತ್ರಿಸಿ. ಇದು ನಿಮ್ಮ ತೂಕ ಸಮತೋಲನದಲ್ಲಿರಿಸುತ್ತದೆ. ಉಪಹಾರವು ಹೊಟ್ಟೆಯ ಆರೋಗ್ಯ ಮತ್ತು ಬಾಹ್ಯ ದೇಹವನ್ನು ಸುಂದರಗೊಳಿಸುವಂತಿರಬೇಕು.
2/ 7
ಟೊಮೆಟೊ ಈರುಳ್ಳಿ ಉತ್ತಪ್ಪ ಖಾದ್ಯ ನಿಮ್ಮ ಬೆಳಗಿನ ಉಪಹಾರಕ್ಕೆ ಉತ್ತಮ ಆಹಾರವಾಗಿದೆ. ಬೆಳಗಿನ ಉಪಹಾರವನ್ನು ನೀವು ಎದ್ದ ಎರಡು ಗಂಟೆಯೊಳಗೆ ತಿನ್ನಬೇಕು. ಇದು ಶಕ್ತಿಯ ಜೊತೆಗೆ ಕ್ಯಾಲ್ಸಿಯಂ, ಕಬ್ಬಿಣ, ಬಿ-ವಿಟಮಿನ್ ಪೋಷಕಾಂಶ ಒದಗಿಸಬೇಕು.
3/ 7

4/ 7
ನಿಮ್ಮ ತಿಂಡಿಯು ಚಯಾಪಚಯ ಉತ್ತಮವಾಗಿರಿಸುವಂತಿರಬೇಕು. ಬೆಳಗಿನ ಉಪಹಾರವನ್ನು ಎಂದಿಗೂ ಬಿಡಬಾರದು. ಇಂದು ನಾವು ಬೆಳಗಿನ ತಿಂಡಿಗೆ ಟೊಮ್ಯಾಟೋ ಈರುಳ್ಳಿ ಉತ್ತಪ್ಪ ಖಾದ್ಯ ಹೇಗೆ ಮಾಡುವುದು ಅಂತಾ ಇಲ್ಲಿ ತಿಳಿಯೋಣ.
5/ 7
ಟೊಮ್ಯಾಟೋ ಈರುಳ್ಳಿ ಉತ್ತಪ್ಪ ಖಾದ್ಯಕ್ಕೆ ಬೇಕಾಗುವ ಪದಾರ್ಥಗಳು. 3 ಕಪ್ ಸಣ್ಣದಾಗಿ ಕೊಚ್ಚಿದ ಈರುಳ್ಳಿ, 3 ಕಪ್ ಸಣ್ಣದಾಗಿ ಕೊಚ್ಚಿದ ಟೊಮೇಟೊ, 1/2 ಕಪ್ ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ, 1 1/2 ಕಪ್ ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, 1 ಚಮಚ ಹಸಿ ಶುಂಠಿ ಸಣ್ಣಗೆ ಕೊಚ್ಚಿದ್ದು,
6/ 7
3 ಟೀಸ್ಪೂನ್ ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆಗಳು, ಅಡುಗೆಗೆ ರುಚಿಗೆ ತಕ್ಕಷ್ಟು ಉಪ್ಪು, ಈರುಳ್ಳಿ ಟೊಮೇಟೊ ಜೊತೆ ಬಡಿಸಲು ಉಪ್ಪು ಸಾಂಬಾರ್ ತೆಂಗಿನಕಾಯಿ ಚಟ್ನಿ ಬೇಕು. ಮಾಡುವ ವಿಧಾನ ಹೀಗಿದೆ. ಈರುಳ್ಳಿ ಟೊಮೆಟೊ ಉತ್ತಪ್ಪ ಮಾಡಲು ಅಕ್ಕಿ ಮತ್ತು ಉದ್ದು ನೆನಸಿಟ್ಟು ರುಬ್ಬಿರಿ. ಅದಕ್ಕೆ ಎಲ್ಲಾ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
7/ 7
ನಾನ್-ಸ್ಟಿಕ್ ತವಾ ಬಿಸಿ ಮಾಡಿ. ಸ್ವಲ್ಪ ನೀರು ಚಿಮುಕಿಸಿ, ಬಟ್ಟೆಯ ತುಂಡಿನಿಂದ ಒರೆಸಿ. ಹಿಟ್ಟು ಸುರಿದು ವೃತ್ತಾಕಾರದದಲ್ಲಿ ಹರಡಿ. ಮಧ್ಯಮ ಉರಿಯಲ್ಲಿ 45 ಸೆಕೆಂಡು ಬೇಯಿಸಿ ನಂತರ ಈರುಳ್ಳಿ, ಟೊಮ್ಯಾಟೋ, ಕೊತ್ತಂಬರಿ ಸೊಪ್ಪನ್ನು ಟ್ಯಾಪ್ ಮಾಡಿ, ಬೇಯಿಸಿ ಸರ್ವ್ ಮಾಡಿ.
First published:
17