ರುಚಿಕರ ಮತ್ತು ಹಗುರ ಹಾಗೂ ಸುಲಭವಾಗಿ ಟ್ಯಾಕೋಗಳು ಎಲ್ಲರಿಗೂ ಇಷ್ಟ ಆಗುತ್ತವೆ. ಈ ಲಘು ತಿಂಡಿಯನ್ನು ನೀವು ಬೆಳಗ್ಗೆ ಅಥವಾ ಮಧ್ಯದ ಊಟದ ತಿಂಡಿಯಾಗಿ ಸೇರಿಸಿ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಟ್ಯಾಕೋಗಳಲ್ಲಿ ಬಳಸಲಾಗುವ ಅನಾರೋಗ್ಯಕರ ಅಂಶಗಳು ಫಿಟ್ನೆಸ್ ಪ್ರೀಕ್ಸ್ ಹಾಳು ಮಾಡುತ್ತವೆ. ಟ್ಯಾಕೋ ಕೂಡ ಒಂದು ರೀತಿಯ ಜಂಕ್ ಫುಡ್. ಆದರೆ ನೀವು ಇದನ್ನು ಆರೋಗ್ಯಕರವಾಗಿ ತಯಾರಿಸಿ ತಿನ್ನಬಹುದು.
ಈಗ ಬಾಣಲೆಗೆ ಆಲೂಗಡ್ಡೆ ಅಥವಾ ಸಿಹಿ ಗೆಣಸು ಮತ್ತು ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಬೇಯಿಸಿ. ಅದಕ್ಕೆ ಕರಿಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿ ಎಲ್ಲಾ ಸಾಮಗ್ರಿಗಳನ್ನು ಹಾಕಿ ಫ್ರೈ ಮಾಡಿ. ನಂತರ ಸರ್ವ್ ಮಾಡಿ. ಕಾರ್ನ್ ಟೊಮೇಟೊ ಟ್ಯಾಕೋಸ್ ರೆಸಿಪಿ. ಬೇಕಾಗುವ ಪದಾರ್ಥಗಳು ಹೀಗಿವೆ. ಬೇಯಿಸಿದ ಜೋಳ, ಟೊಮೆಟೊ, ಎಳ್ಳು, ಆಲಿವ್ ಎಣ್ಣೆ, ಕರಿಮೆಣಸಿನ ಪುಡಿ ಮತ್ತು ಉಪ್ಪು ಬೇಕು.