ಬೆಳಗಿನ ಉಪಾಹಾರಕ್ಕೆ ಹುರಿದ ಕಡಲೆಕಾಳು ಹಿಟ್ಟಿನ ಪರಾಠಾ ಮಾಡಲು ಬೇಕಾದ ಸಾಮಗ್ರಿಗಳು, ಕಡಲೆಹಿಟ್ಟು 2 ಕಪ್, ಗೋಧಿ ಹಿಟ್ಟು - 3 ಕಪ್, ಅಜ್ವೈನ್ - ಅರ್ಧ ಟೀಚಮಚ, ಬೆಳ್ಳುಳ್ಳಿ, ಸಣ್ಣದಾಗಿ ಕೊಚ್ಚಿದ ಈರುಳ್ಳಿ – 2 ಕಪ್, ಶುಂಠಿ - 1 ಟೀಸ್ಪೂನ್, ಆಮ್ಚೂರ್ - 1 ಟೀಸ್ಪೂನ್, ಹಸಿರು ಮೆಣಸಿನಕಾಯಿ, ನಿಂಬೆ, ಹಸಿರು ಕೊತ್ತಂಬರಿ, ಉಪ್ಪು, ತುಪ್ಪ, ಸಾಸಿವೆ ಎಣ್ಣೆ ಬೇಕು.