Breakfast: ರವೆ ಉಪ್ಮಾ ತಿಂದು ಬೇಸರ ಆಗಿದ್ಯಾ? ಹಾಗಿದ್ರೆ ಮಾಡಿ ಅಕ್ಕಿ ಉಪ್ಪಿಟ್ಟು

ದಿನವೂ ನೀವು ಅಕ್ಕಿಯಿಂದ ಮಾಡಿದ ಖಾದ್ಯ ಸೇವನೆ ಮಾಡಿಯೇ ಇರುತ್ತೀರಿ. ಅಕ್ಕಿ ಹಿಟ್ಟಿನ ರೊಟ್ಟಿ, ಅನ್ನ, ದೋಸೆ ಹೀಗೆ ಹಲವು ಖಾದ್ಯಗಳನ್ನು ಮಾಡಿ ಸೇವನೆ ಮಾಡ್ತೀರಿ. ಆದ್ರೆ ಅಕ್ಕಿ ಉಪ್ಪಿಟ್ಟು ಮಾಡಿದ್ದೀರಾ? ಮಾಡಿಲ್ಲಾ ಅಂದ್ರೆ ಇಲ್ಲಿದೆ ರೆಸಿಪಿ ನೋಟ್ ಮಾಡ್ಕೊಳಿ.

First published:

  • 17

    Breakfast: ರವೆ ಉಪ್ಮಾ ತಿಂದು ಬೇಸರ ಆಗಿದ್ಯಾ? ಹಾಗಿದ್ರೆ ಮಾಡಿ ಅಕ್ಕಿ ಉಪ್ಪಿಟ್ಟು

    ಬೆಳಗಿನ ತಿಂಡಿಗೆ ನೀವು ಏನಾದ್ರೂ ಹೊಸ ರೆಸಿಪಿ ಮಾಡಬೇಕು ಎಂದು ಅಂದುಕೊಳ್ಳುತ್ತೀರಿ. ಆದ್ರೆ ಸಾಧ್ಯವಾಗದೇ ರವೆಯ ಉಪ್ಪಿಟ್ಟು ಮಾಡಿಕೊಳ್ಳಲು ಮುಂದಾಗುತ್ತೇವೆ. ಹೀಗೆ ಮಾಡುವ ಬದಲು ಬೆಳಗಿನ ತಿಂಡಿಗೆ ಒಮ್ಮೆ ಅಕ್ಕಿ ಉಪ್ಪಿಟ್ಟು ಮಾಡಿ ಸೇವಿಸಿ.

    MORE
    GALLERIES

  • 27

    Breakfast: ರವೆ ಉಪ್ಮಾ ತಿಂದು ಬೇಸರ ಆಗಿದ್ಯಾ? ಹಾಗಿದ್ರೆ ಮಾಡಿ ಅಕ್ಕಿ ಉಪ್ಪಿಟ್ಟು

    ದಿನವೂ ನೀವು ಅಕ್ಕಿಯಿಂದ ಮಾಡಿದ ಖಾದ್ಯ ಸೇವನೆ ಮಾಡಿಯೇ ಇರುತ್ತೀರಿ. ಅಕ್ಕಿ ಹಿಟ್ಟಿನ ರೊಟ್ಟಿ, ಅನ್ನ, ದೋಸೆ ಹೀಗೆ ಹಲವು ಖಾದ್ಯಗಳನ್ನು ಮಾಡಿ ಸೇವನೆ ಮಾಡ್ತೀರಿ. ಆದ್ರೆ ಅಕ್ಕಿ ಉಪ್ಪಿಟ್ಟು ಮಾಡಿದ್ದೀರಾ? ಮಾಡಿಲ್ಲಾ ಅಂದ್ರೆ ಇಲ್ಲಿದೆ ರೆಸಿಪಿ ನೋಟ್ ಮಾಡ್ಕೊಳಿ.

    MORE
    GALLERIES

  • 37

    Breakfast: ರವೆ ಉಪ್ಮಾ ತಿಂದು ಬೇಸರ ಆಗಿದ್ಯಾ? ಹಾಗಿದ್ರೆ ಮಾಡಿ ಅಕ್ಕಿ ಉಪ್ಪಿಟ್ಟು

    ಅಕ್ಕಿ ಖಾದ್ಯಗಳು ಬೇಗ ಹೊಟ್ಟೆ ತುಂಬಿಸುತ್ತವೆ. ದೀರ್ಘಕಾಲ ನಿಮ್ಮನ್ನು ಹೊಟ್ಟೆ ತುಂಬಿಸಿಡುತ್ತವೆ. ಕೆಲವರಿಗೆ ಅನ್ನ ಊಟ ಮಾಡಿದಾಗಲೇ ಸಮಾಧಾನವಾಗುತ್ತದೆ. ಅಂತಹ ಸಮಯದಲ್ಲಿ ನೀವು ಬೆಳಗ್ಗೆ ಫುಲಾವ್, ಚಿತ್ರಾನ್ನ ಹೀಗೆ ಹಲವು ರೆಸಿಪಿ ಮಾಡಲು ಸಮಯವಿಲ್ಲದಿದ್ದರೆ ಅಕ್ಕಿ ಉಪ್ಪಿಟ್ಟು ಮಾಡಬಹುದು.

    MORE
    GALLERIES

  • 47

    Breakfast: ರವೆ ಉಪ್ಮಾ ತಿಂದು ಬೇಸರ ಆಗಿದ್ಯಾ? ಹಾಗಿದ್ರೆ ಮಾಡಿ ಅಕ್ಕಿ ಉಪ್ಪಿಟ್ಟು

    ಅಕ್ಕಿ ಉಪ್ಪಿಟ್ಟು ನಿಮಗೆ ಡಿಫರೆಂಟ್ ಟೇಸ್ಟ್ ನೀಡುತ್ತದೆ. ಇದು ರವೆಯ ಉಪ್ಪಿಟ್ಟಿಗಿಂತ ಭಿನ್ನ ರುಚಿ ನೀಡುತ್ತದೆ. ಅಕ್ಕಿ ಉಪ್ಪಿಟ್ಟು ಮನೆಯಲ್ಲಿ ಮಕ್ಕಳು, ದೊಡ್ಡವರು ಎಲ್ಲರಿಗೂ ಇಷ್ಟವಾಗುವ ಖಾದ್ಯವಾಗಿದೆ. ಹಾಗಾದ್ರೆ ಇಲ್ಲಿ ನಾವು ಅಕ್ಕಿ ಉಪ್ಪಿಟ್ಟು ಮಾಡುವುದು ಹೇಗೆ ನೋಡೋಣ.

    MORE
    GALLERIES

  • 57

    Breakfast: ರವೆ ಉಪ್ಮಾ ತಿಂದು ಬೇಸರ ಆಗಿದ್ಯಾ? ಹಾಗಿದ್ರೆ ಮಾಡಿ ಅಕ್ಕಿ ಉಪ್ಪಿಟ್ಟು

    ಮೊದಲು ಅಕ್ಕಿ ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಗ್ರಿಗಳನ್ನು ತಿಳಿಯೋಣ. ಒರಟಾದ ಅಕ್ಕಿ ನುಚ್ಚು ಒಂದು ಕಪ್, ಕರಿ ಮೆಣಸು 2 ರಿಂದ 3, ಕತ್ತರಿಸಿದ ಗೋಡಂಬಿ 1 ಟೀಸ್ಪೂನ್, ಜೀರಿಗೆ ಅರ್ಧ ಟೀಚಮಚ, ಸಾಸಿವೆ ಅರ್ಧ ಟೀಚಮಚ, ಕರಿಬೇವಿನ ಎಲೆಗಳು 5 ರಿಂದ 6, ಕತ್ತರಿಸಿದ ಈರುಳ್ಳಿ 2,

    MORE
    GALLERIES

  • 67

    Breakfast: ರವೆ ಉಪ್ಮಾ ತಿಂದು ಬೇಸರ ಆಗಿದ್ಯಾ? ಹಾಗಿದ್ರೆ ಮಾಡಿ ಅಕ್ಕಿ ಉಪ್ಪಿಟ್ಟು

    ಸಾಸಿವೆ ಎಣ್ಣೆ 2 ಟೀಸ್ಪೂನ್, ಉದ್ದಿನಬೇಳೆ ಚಮಚ, ಕಟರ್ ಹಾಲು 2 ಕಪ್ಗಳು, ರುಚಿಗೆ ಉಪ್ಪು ಬೇಕು. ಅಕ್ಕಿ ಹಿಟ್ಟಿನ ಉಪ್ಪಿಟ್ಟು ಮಾಡುವ ವಿಧಾನ ಹೀಗಿದೆ. ಇದಕ್ಕಾಗಿ ನೀವು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಈಗ ಅದಕ್ಕೆ ಜೀರಿಗೆ, ಉದ್ದಿನಬೇಳೆ ಮತ್ತು ಸಾಸಿವೆ ಹಾಕಿ ಸ್ವಲ್ಪ ಹೊತ್ತು ಫ್ರೈ ಮಾಡಿ.

    MORE
    GALLERIES

  • 77

    Breakfast: ರವೆ ಉಪ್ಮಾ ತಿಂದು ಬೇಸರ ಆಗಿದ್ಯಾ? ಹಾಗಿದ್ರೆ ಮಾಡಿ ಅಕ್ಕಿ ಉಪ್ಪಿಟ್ಟು

    ನಂತರ ಅದಕ್ಕೆ ಕತ್ತರಿಸಿದ ಕಾಳು ಮತ್ತು ಕರಿಬೇವಿನ ಎಲೆ, ಕತ್ತರಿಸಿದ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದಾಗ ಉಪ್ಪು, ಒರಟಾದ ಅಕ್ಕಿ ನುಚ್ಚು, ಬೆಣ್ಣೆ, ಹಾಲು ಸೇರಿಸಿ, ನೀರು ಹಾಕಿ ಕುದಿಸಿ. ಈ ಮಿಶ್ರಣವು ನೀರು ಆವಿಯಾದ ನಂತರ ಬಿಸಿಯಾಗಿ ಪ್ಲೇಟ್ ಗೆ ಸರ್ವ್ ಮಾಡಿ.

    MORE
    GALLERIES