Breakfast: ಬಾಯಲ್ಲಿ ನೀರೂರಿಸುವ ಟೇಸ್ಟಿ ಕಾರ್ನ್ ಉತ್ತಪ್ಪ ಮಾಡುವ ವಿಧಾನ
ಕಾರ್ನ್ ಜೋಳವು ಕ್ಯಾರೊಟಿನಾಯ್ಡ್ ಲುಟೀನ್ ಮತ್ತು ಜಿಯಾಕ್ಸಾಂಥಿನ್‌ಗಳ ಉತ್ತಮ ಮೂಲ. ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಕಣ್ಣಿನ ಪೊರೆಗೆ ಕಾರಣವಾಗುವ ಲೆನ್ಸ್ ಹಾನಿ ತಡೆಯುತ್ತದೆ. ಕಾರ್ನ್‌ನಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಖನಿಜಗಳಿವೆ.
ದಿನವೂ ಉತ್ತಮ ಆಹಾರ ಸೇವನೆ ಮಾಡುವುದು ನಿಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ ಒದಗಿಸುತ್ತದೆ. ರುಚಿಕರ ಆಹಾರವು ನಿಮ್ಮನ್ನು ಬೇಗ ತೃಪ್ತಿ ಪಡಿಸುತ್ತದೆ. ರುಚಿಕರ ಆಹಾರವು ನಿಮ್ಮನ್ನು ಹೆಚ್ಚು ಸಂತೋಷವಾಗಿರುವಂತೆ ನೋಡಿಕೊಳ್ಳುತ್ತದೆ. ಬೆಳಗಿನ ಉಪಾಹಾರಕ್ಕೆ ಉತ್ತಪ್ಪ ರೆಸಿಪಿ ಉತ್ತಮವಾಗಿದೆ.
2/ 7
ನೀವು ಕಾರ್ನ್ ಉತ್ತಪ್ಪ ರೆಸಿಪಿ ಮಾಡಿ ಸೇವನೆ ಮಾಡಿದ್ದೀರಾ? ಗೋವಿನ ಜೋಳ ಪೋಷಕಾಂಶ ಹೊಂದಿದ ಧಾನ್ಯವಾಗಿದೆ. ಗೋವಿನ ಜೋಳವು ವಿಟಮಿನ್ ಸಿ, ಉತ್ಕರ್ಷಣ ನಿರೋಧಕ ಆಗಿದೆ. ಅದು ನಿಮ್ಮ ಜೀವಕೋಶಗಳನ್ನು ಹಾನಿಯಿಂದ ರಕ್ಷಣೆ ಮಾಡುತ್ತದೆ. ಇದು ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ.
3/ 7

4/ 7
ಕಾರ್ನ್ ಉತ್ತಪ್ಪ ಮಾಡಲು ಬೇಕಾಗುವ ಪದಾರ್ಥಗಳು ಹೀಗಿವೆ. 1 ಕಪ್ ಬೇಯಿಸಿದ ಕಾರ್ನ್, 1/2 ಕಪ್ ರವಾ, 2 ಚಮಚ ಅಕ್ಕಿ ಹಿಟ್ಟು, 1/4 ಕಪ್ ಮೊಸರು, 1/2 ಟೀಸ್ಪೂನ್ ಹಸಿರು ಮೆಣಸಿನಕಾಯಿ ಪೇಸ್ಟ್, 1 ಟೀಸ್ಪೂನ್ ಜೀರಿಗೆ, ಒಂದು ಚಿಟಿಕೆ ಇಂಗು, ಒಂದು ಚಿಟಿಕೆ ಅರಿಶಿನ ಪುಡಿ, ರುಚಿಗೆ ಉಪ್ಪು
5/ 7
ಅಗತ್ಯಕ್ಕೆ ನೀರು, 1 ಟೀಸ್ಪೂನ್ ಎನೋ, 1-2 ಟೀಸ್ಪೂನ್ ಎಣ್ಣೆ, ಒಂದು ಚಿಟಿಕೆ ಕೆಂಪು ಮೆಣಸಿನ ಪುಡಿ, ಈರುಳ್ಳಿ, ಟೊಮ್ಯಾಟೊ, ಕ್ಯಾಪ್ಸಿಕಂ, ಸ್ಪ್ರಿಂಗ್ ಆನಿಯನ್ಸ್ ಬೇಕು. ಜೊತೆಗೆ ನಿಮ್ಮಿಷ್ಟದ ತರಕಾರಿ ಬಳಸಬಹುದು. ಉತ್ತಪ್ಪ ಮಾಡುವ ವಿಧಾನ. ಕಾರ್ನ್ ಉತ್ತಪ್ಪ ಮಾಡಲು ಮೊದಲು ಬೇಯಿಸಿದ ಕಾರ್ನ್ ತೆಗೆದುಕೊಳ್ಳಿ .
6/ 7
ಬೇಯಿಸಿದ ಜೋಳವನ್ನು ಗ್ರೈಂಡರ್‌ಗೆ ಹಾಕಿ ರುಬ್ಬಿ ದಪ್ಪ ಪೇಸ್ಟ್ ಮಾಡಿ. ಪೇಸ್ಟ್ ಗೆ ರವೆ, ಅಕ್ಕಿ ಹಿಟ್ಟು ಮತ್ತು ಮೊಸರು ಸೇರಿಸಿ. ಈಗ ಹಸಿರು ಮೆಣಸಿನಕಾಯಿ ಪೇಸ್ಟ್, ಜೀರಿಗೆ, ಇಂಗು, ಉಪ್ಪು, ಅರಿಶಿನ ಮುಂತಾದ ಮಸಾಲೆ ಸೇರಿಸಿ. ನೀರನ್ನು ಸೇರಿಸಿ. 20 ನಿಮಿಷ ಹಾಗೇ ಬಿಡಿ.
7/ 7
20 ನಿಮಿಷ ನಂತರ ಮಿಶ್ರಣ ಮಾಡಿ. ನಾನ್ ಸ್ಟಿಕ್ ಪ್ಯಾನ್ ಅನ್ನು ಬಿಸಿ ಮಾಡಿ ಪೇಸ್ಟ್ ಸುರಿದು ವೃತ್ತಾಕಾರದಲ್ಲಿ ಹರಡಿ. ಕೆಂಪು ಮೆಣಸಿನ ಪುಡಿ ಸಿಂಪಡಿಸಿ, ತರಕಾರಿ ಹಾಕಿರಿ. ಬೇಯಿಸಿ. ಮತ್ತೊಂದು ಬದಿಯನ್ನು ಬೇಯಿಸಿ. ನಿಮ್ಮಿಷ್ಟದ ಚಟ್ನಿ ಜೊತೆ ಸರ್ವ್ ಮಾಡಿ ತಿನ್ನಿರಿ.
First published:
17