ಅದಕ್ಕೆ ಜೀರಿಗೆ, ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೊ, ಸೊಪ್ಪು, ಉಪ್ಪು ಸೇರಿಸಿ ಫ್ರೈ ಮಾಡಿ. ನಂತರ ಮಿಕ್ಸಿಯಲ್ಲಿ ರುಬ್ಬಿರಿ. ಪೇಸ್ಟ್ ನ್ನು ಅಣಬೆ, ಕ್ಯಾಪ್ಸಿಕಂ ಇದ್ದ ಪಾತ್ರೆಗೆ ಹಾಕಿ ಫ್ರೈ ಮಾಡಿ. ನಂತರ ಮಸಾಲೆ ಪೇಸ್ಟ್, ಅರಿಶಿನ, ಕೊತ್ತಂಬರಿ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಹಾಕಿ, ಬೇಯಿಸಿ, ಚಪಾತಿ ಜೊತೆ ಸರ್ವ್ ಮಾಡಿ.