Breakfast: ಕ್ರಂಚಿಯಾದ ಬ್ರೆಡ್ ಮೇಲೆ ಮೊಟ್ಟೆ, ಅದರ ಮೇಲೆ ಪೆಪ್ಪರ್; ನೋಡಿದ್ರೆ ತಿನ್ನಬೇಕು ಅನ್ನಿಸುವ ಎಗ್ ಬ್ಲಾಂಕೆಟ್ ತಯಾರಿಸಿ!

ಆರೋಗ್ಯವಾಗಿರಲು ಬೆಳಗ್ಗಿನ ಉಪಹಾರದಲ್ಲಿ ಪೋಷಕಾಂಶ ಭರಿತ ಪದಾರ್ಥ ಸೇವನೆ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಮೊಟ್ಟೆ ಖಾದ್ಯವನ್ನು ಬೆಳಗಿನ ತಿಂಡಿಗೆ ಹೆಚ್ಚು ಸೇವಿಸುತ್ತಾರೆ. ಅದರಲ್ಲೂ ಟೋಸ್ಟ್ ರೆಸಿಪಿ ಹೆಚ್ಚು ಇಷ್ಟ ಪಟ್ಟು ತಿನ್ನುತ್ತಾರೆ. ಇಂದು ಮೊಟ್ಟೆ ರೆಸಿಪಿ ಬಗ್ಗೆ ತಿಳಿಯೋಣ.

First published:

  • 17

    MORE
    GALLERIES

  • 27

    ಬೆಳಗಿನ ಉಪಾಹಾರಕ್ಕೆ ನೀವು ಅಮೇರಿಕನ್ ಶೈಲಿಯ ಮೊಟ್ಟೆಯ ಪಾಕವಿಧಾನ ಮಾಡಿ ಸೇವಿಸಿ. ಇದು ತೂಕ ನಿಯಂತ್ರಣಕ್ಕೂ ಮತ್ತು ಪೋಷಕಾಂಶ ನೀಡುತ್ತದೆ. ಮೊಟ್ಟೆ ಪ್ರೊಟೀನ್ ಸಮೃದ್ಧವಾಗಿದೆ. ಕೆಲವು ಮಸಾಲೆಗಳು, ಗಿಡಮೂಲಿಕೆಗಳು ಅಥವಾ ಚೀಸ್ ಸಿಂಪಡಿಸಿ ಮೊಟ್ಟೆ ಖಾದ್ಯ ಮಾಡಿ ತಿನ್ನಿರಿ.

    MORE
    GALLERIES

  • 37

    Breakfast: ಕ್ರಂಚಿಯಾದ ಬ್ರೆಡ್ ಮೇಲೆ ಮೊಟ್ಟೆ, ಅದರ ಮೇಲೆ ಪೆಪ್ಪರ್; ನೋಡಿದ್ರೆ ತಿನ್ನಬೇಕು ಅನ್ನಿಸುವ ಎಗ್ ಬ್ಲಾಂಕೆಟ್ ತಯಾರಿಸಿ!

    ಎಗ್ ಬ್ಲಾಂಕೆಟ್ ರೆಸಿಪಿ ಮಾಡಲು ಬೇಕಾಗುವ ಸಾಮಗ್ರಿಗಳು ಹೀಗಿವೆ. 2 ಮೊಟ್ಟೆ, 2 ಬ್ರೌನ್ ಬ್ರೆಡ್ ಸ್ಲೈಸ್‌ಗಳು, 2 ಚಮಚ ಬೆಣ್ಣೆ, ಚಕ್ಕೆ, ಓರೆಗಾನೊ, ಉಪ್ಪು ಬೇಕು. ಎಗ್ ಬ್ಲಾಂಕೆಟ್ ರೆಸಿಪಿ ಮಾಡುವ ವಿಧಾನ ಹೀಗಿದೆ. ಮೊದಲು ಪ್ರತಿಯೊಂದು ಬ್ರೆಡ್ ಸ್ಲೈಸ್‌ಗಳ ಮಧ್ಯಭಾಗ ಕತ್ತರಿಸಿಡಿ.

    MORE
    GALLERIES

  • 47

    Breakfast: ಕ್ರಂಚಿಯಾದ ಬ್ರೆಡ್ ಮೇಲೆ ಮೊಟ್ಟೆ, ಅದರ ಮೇಲೆ ಪೆಪ್ಪರ್; ನೋಡಿದ್ರೆ ತಿನ್ನಬೇಕು ಅನ್ನಿಸುವ ಎಗ್ ಬ್ಲಾಂಕೆಟ್ ತಯಾರಿಸಿ!

    ಪ್ಯಾನ್‌ನಲ್ಲಿ 1 ಚಮಚ ಬೆಣ್ಣೆ ಬಿಸಿ ಮಾಡಿ. ಅದರ ಮೇಲೆ ಒಂದು ಬ್ರೆಡ್ ಸ್ಲೈಸ್ ಇರಿಸಿ. ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಎರಡೂ ಬದಿ ಬೇಯಿಸಿ. ನಂತರ ಬ್ರೆಡ್ ನ ಮಧ್ಯ ಭಾಗದ ಬಿಳಿ ಬ್ರೆಡ್ ಭಾಗ ತೆಗೆದು, ಅಲ್ಲಿ ಮೊಟ್ಟೆ ಒಡೆದು ಸುರಿಯಿರಿ.

    MORE
    GALLERIES

  • 57

    Breakfast: ಕ್ರಂಚಿಯಾದ ಬ್ರೆಡ್ ಮೇಲೆ ಮೊಟ್ಟೆ, ಅದರ ಮೇಲೆ ಪೆಪ್ಪರ್; ನೋಡಿದ್ರೆ ತಿನ್ನಬೇಕು ಅನ್ನಿಸುವ ಎಗ್ ಬ್ಲಾಂಕೆಟ್ ತಯಾರಿಸಿ!

    ನೀವು ನಿಮ್ಮಿಷ್ಟದ ಆಕಾರ ಮಾಡಿಕೊಳ್ಳಬಹುದು. ಹಾರ್ಟ್ ಶೇಪ್ ಮಾಡಿ, ನಿಧಾನವಾಗಿ ಮೊಟ್ಟೆ ಒಡೆದು ಮಧ್ಯ ಭಾಗಕ್ಕೆ ಹಾಕಿರಿ. ನಂತರ ಅದರ ಮೇಲೆ ಉಪ್ಪು, ಖಾರ, ಚಕ್ಕೆ ಪುಡಿ. ಒರೆಗಾನೋ ಎಲ್ಲವನ್ನು ಚಿಟಿಕೆ ಉದುರಿಸಿ.

    MORE
    GALLERIES

  • 67

    Breakfast: ಕ್ರಂಚಿಯಾದ ಬ್ರೆಡ್ ಮೇಲೆ ಮೊಟ್ಟೆ, ಅದರ ಮೇಲೆ ಪೆಪ್ಪರ್; ನೋಡಿದ್ರೆ ತಿನ್ನಬೇಕು ಅನ್ನಿಸುವ ಎಗ್ ಬ್ಲಾಂಕೆಟ್ ತಯಾರಿಸಿ!

    ನಂತರ ಮೇಲಿನಿಂದ ಬಾಣಲೆ ಕವರ್ ಮಾಡಿ. ಉರಿ ಕಡಿಮೆ ಇಡಿ. 4 ನಿಮಿಷ ಚೆನ್ನಾಗಿ ಬೇಯಿಸಿ. ನಂತರ ಮುಚ್ಚಳ ತೆಗೆದು ಒಮ್ಮೆ ಪರಿಶೀಲಿಸಿ. ನಿಮಗೆ ಮೊಟ್ಟೆ ಎಷ್ಟು ಬೆಂದಿರಬೇಕು ನೋಡಿಕೊಳ್ಳಿ.

    MORE
    GALLERIES

  • 77

    Breakfast: ಕ್ರಂಚಿಯಾದ ಬ್ರೆಡ್ ಮೇಲೆ ಮೊಟ್ಟೆ, ಅದರ ಮೇಲೆ ಪೆಪ್ಪರ್; ನೋಡಿದ್ರೆ ತಿನ್ನಬೇಕು ಅನ್ನಿಸುವ ಎಗ್ ಬ್ಲಾಂಕೆಟ್ ತಯಾರಿಸಿ!

    ಈಗ ಇನ್ನೊಂದು ಬ್ರೆಡ್ ನ ಮಧ್ಯ ಭಾಗವನ್ನು ಹಾರ್ಟ್ ಶೇಪ್ ಗೆ ತನ್ನಿರಿ. ಅದನ್ನೂ ಬೆಣ್ಣೆಯಲ್ಲಿ ಫ್ರೈ ಮಾಡಿ. ನಂತರ ಮೊಟ್ಟೆ ಹಾಕಿ, ಬೇಯಿಸಿ. ನಿಮಗೆ ಬೇಕಾದಷ್ಟು ಉಪ್ಪು, ಚಿಲ್ಲಿ ಫ್ಲೇಕ್ಸ್ ಮತ್ತು ಓರೆಗಾನೊ ಹಾಕಿರಿ. ಮತ್ತು ಬೇಯಿಸಿ. ಟೋಸ್ಟ್ ಬೆಂದು ರೆಡಿಯಾದ ಮೇಲೆ ಸರ್ವ್ ಮಾಡಿ.

    MORE
    GALLERIES