Morning Breakfast: ಪ್ರತಿದಿನ ಇಡ್ಲಿ, ದೋಸೆ ತಿಂದು ಬೇಜಾರು ಆಗಿದ್ಯಾ? ಹಾಗಾದ್ರೆ ಮಾಡಿ ಪಪ್ಪಾಯಿ ಹಲ್ವಾ
ಆರೋಗ್ಯದ ಹಿನ್ನೆಲೆ ಹಲವರು ತಮ್ಮ ಡಯಟ್ ನಲ್ಲಿ ಹಣ್ಣಗಳನ್ನು ಸೇರಿಸುತ್ತಾರೆ. ಹಣ್ಣುಗಳು ನಿಮ್ಮ ಆರೋಗ್ಯಕ್ಕೆ ಸಹಕಾರಿ. ಅದರಲ್ಲು ಪಪ್ಪಾಯಿ ಹಣ್ಣು ಜೀರ್ಣಕ್ರಿಯೆ ಸೇರಿದಂತೆ ಕ್ಯಾನ್ಸರ್ ರೋಗಿಗಳಿಗೂ ಮತ್ತು ಮಹಿಳೆಯರ ಋತುಚಕ್ರ ಸಂಬಂಧಿ ಸಮಸ್ಯೆ ಮತ್ತು ತೂಕ ಇಳಿಕೆಗೂ ಸಹಕಾರಿ. ಬೆಳಗಿನ ತಿಂಡಿಗೆ ಪೋಷಕಾಂಶ ಸಮೃದ್ಧ ಪಪ್ಪಾಯಿ ಫುಡ್ಡಿಂಗ್ ಬಗ್ಗೆ ನೋಡೋಣ.
ಇಂದು ಆಹಾರ ಪದ್ಧತಿ ಬದಲಾಗಿದೆ. ನೈಸರ್ಗಿಕ ಆಹಾರದ ರುಚಿ ಇಲ್ಲ. ಹಣ್ಣುಗಳು ಮತ್ತು ತರಕಾರಿಗಳ ಮೂಲ ರುಚಿ ಕಡಿಮೆಯಾಗಿದೆ. ಹಣ್ಣುಗಳು ಮತ್ತು ತರಕಾರಿಗಳ ಪೋಷಕಾಂಶಗಳನ್ನು ಪಡೆಯಲು ಅನೇಕ ಪಾಕವಿಧಾನಗಳಿವೆ. ಇವುಗಳಲ್ಲಿ ಹಲ್ವಾ ಅತ್ಯಂತ ಇಷ್ಟವಾದ ಸಿಹಿ ಖಾದ್ಯ.
2/ 8
ಮಕ್ಕಳಿಗೆ ಹಲ್ವಾ ಅಂದ್ರೆ ತುಂಬಾ ಪ್ರೀತಿ. ಇಂದು ನಾವು ಪಪ್ಪಾಯಿ ಹಲ್ವಾ ಮಾಡುವ ಬಗ್ಗೆ ನೋಡೋಣ. ಇದು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ನೀಡಬಹುದು. ಪಪ್ಪಾಯಿ ಹಲ್ವಾ ಬೆಳಗಿನ ತಿಂಡಿಗೆ ಸೇವಿಸಿ. ಇದು ಶಕ್ತಿ ಮತ್ತು ಆರೋಗ್ಯಕರವಾಗಿದೆ.
3/ 8
ಪಪ್ಪಾಯಿ ಹಲ್ವಾ ಸೇವನೆಯನ್ನು ಉಪವಾಸದ ಸಮಯದಲ್ಲಿ ಮಾತ್ರವಲ್ಲದೇ ಉಳಿದ ಸಮಯದಲ್ಲೂ ಸೇವನೆ ಮಾಡಬಹುದು. ದುರ್ಬಲ ಜೀರ್ಣಕ್ರಿಯೆಗೂ ಪಪ್ಪಾಯಿ ಹಣ್ಣು ಬೇಕು. ಪಪ್ಪಾಯಿ ಹಲ್ವಾ ಮಾಡುವ ವಿಧಾನ ಮತ್ತು ಆರೋಗ್ಯಕ್ಕೆ ಅದರ ಪ್ರಯೋಜನಗಳ ಬಗ್ಗೆ ತಿಳಿಯೋಣ.
4/ 8
ಪಪ್ಪಾಯಿ ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿದೆ. ವಿಟಮಿನ್ ಎ, ಪ್ರೊಟೀನ್, ಖನಿಜಗಳು ಮತ್ತು ಲುಟೀನ್ ಪೋಷಕಾಂಶ ಹೊಂದಿದೆ. ಪಪ್ಪಾಯವು ತಲೆಹೊಟ್ಟು, ಒಣ ಚರ್ಮ, ಮುಖದ ಮೇಲಿನ ಸುಕ್ಕುಗಳು, ಮಲಬದ್ಧತೆ ಮತ್ತು ಇತರ ಸಮಸ್ಯೆ ಹೋಗಲಾಡಿಸುತ್ತದೆ.
5/ 8
ಇದು ಹೃದಯ ಸಂಬಂಧಿ ಕಾಯಿಲೆಗೆ ಪರಿಹಾರ ನೀಡುತ್ತದೆ. ಇದನ್ನು ಸಲಾಡ್ ಆಗಿ ತಿನ್ನುವುದು ಉತ್ತಮ. ಆದರೆ ನೀವು ಬಯಸಿದರೆ ಪಪ್ಪಾಯಿ ಹಲ್ವಾ ಮಾಡಿ ಸೇವಿಸಿ.
6/ 8
ಪಪ್ಪಾಯಿ ಪುಡಿಂಗ್ ಮಾಡಲು ಬೇಕಾಗುವ ಪದಾರ್ಥಗಳು; ಮಾಗಿದ ಪಪ್ಪಾಯಿ, ದೇಸಿ ತುಪ್ಪ ಎರಡು ಚಮಚ, ಏಲಕ್ಕಿ ಪುಡಿ ಅರ್ಧ ಟೀಚಮಚ, ಅರ್ಧ ಲೀಟರ್ ಹಾಲು, ಕತ್ತರಿಸಿದ ಒಣ ಹಣ್ಣುಗಳು ಒಂದು ಚಮಚ, ಒಂದು ಕಪ್ ಕಂದು ಸಕ್ಕರೆ ಬೇಕು.
7/ 8
ಪಪ್ಪಾಯಿ ಹಲ್ವಾ ಮಾಡಲು ಮೊದಲು ಮಾಗಿದ ಪಪ್ಪಾಯಿ ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆಯಿರಿ. ಬೀಜ ತೆಗೆದು ಕತ್ತರಿಸಿ, ಬಾಣಲೆಗೆ ಸ್ವಲ್ಪ ದೇಸಿ ತುಪ್ಪ ಹಾಕಿ. ಬಿಸಿ ಮಾಡಿ. ಅದಕ್ಕೆ ಕತ್ತರಿಸಿದ ಪಪ್ಪಾಯಿ ತುಂಡು ಹಾಕಿ. ಫ್ರೈ ಮಾಡಿ. ಅರ್ಧ ಲೀಟರ್ ಹಾಲು ಸೇರಿಸಿ.
8/ 8
ಸಂಪೂರ್ಣವಾಗಿ ಒಣಗುವವರೆಗೆ ಕಾಯಿರಿ. ಬ್ರೌನ್ ಶುಗರ್ ಸೇರಿಸಿ. ಏಲಕ್ಕಿ ಪುಡಿ ಹಾಕಿ ಬೇಯಿಸಿ. ಒಂದು ನಿಮಿಷ ಬೇಯಿಸಿದ ನಂತರ ಒಣ ಹಣ್ಣುಗಳನ್ನು ಸೇರಿಸಿ. ಫ್ರೈ ಮಾಡಿ. ತೆಗೆಯಿರಿ. ಹಲ್ವಾ ಸಿದ್ಧ. ಸವಿಯಿರಿ.
First published:
18