ಫ್ರೆಂಚ್ ಟೋಸ್ಟ್ -ಫ್ರೆಂಚ್ ಟೋಸ್ಟ್ ಅನ್ನು ಹೋಳು ಮಾಡಿದ ಬ್ರೆಡ್ನಿಂದ ತಯಾರಿಸಲಾಗುತ್ತೆ. ಮೊಟ್ಟೆ ಮತ್ತು ಹಾಲಿನ ಕಸ್ಟರ್ಡ್ನಲ್ಲಿ ಅದ್ದಿ ಮತ್ತು ಬೆಣ್ಣೆ ಅಥವಾ ಎಣ್ಣೆಯಲ್ಲಿ ಹುರಿಯಲಾಗುತ್ತದೆ. ವಿಶಿಷ್ಟವಾಗಿ, ಕಸ್ಟರ್ಡ್ ಮಿಶ್ರಣಕ್ಕೆ ಸ್ವಲ್ಪ ಸಕ್ಕರೆಯನ್ನು ಸೇರಿಸಲಾಗುತ್ತದೆ. ಮತ್ತು ಅದನ್ನು ಹುರಿದ ನಂತರ ಅದನ್ನು ಜೇನುತುಪ್ಪ, ತಾಜಾ ಹಣ್ಣು ಅಥವಾ ಸರಳವಾಗಿ ಪುಡಿ ಮಾಡಿದ ಸಕ್ಕರೆಯೊಂದಿಗೆ ಬಡಿಸಲಾಗುತ್ತದೆ.