Morning Breakfast: ಫಟಾಫಟ್ ಅಂತ 5 ನಿಮಿಷದಲ್ಲಿ ಮಾಡಿ ಗೋಧಿ ದೋಸೆ

ಗರಿಗರಿಯಾದ ಮತ್ತು ರುಚಿಕರ ಗೋಧಿ ದೋಸೆ. ಸಖತ್ ಟೇಸ್ಟಿ ಆಗಿರುತ್ತದೆ. ನೀವು ಅಕ್ಕಿ ಮತ್ತು ಉದ್ದಿನ ದೋಸೆಗಿಂತ ಇದು ರುಚಿಯಲ್ಲಿ ಭಿನ್ನವಾಗಿದೆ. ನಿಮಗೆ ಯಾವಾಗಲೂ ಅಕ್ಕಿ ದೋಸೆ, ಚಪಾತಿ ತಿಂದು ಬೇಸರವಾಗಿದ್ದರೆ ನೀವು ರುಚಿಯಾದ ಗೋಧಿ ದೋಸೆ ಮಾಡಿ ಸವಿಯಬಹುದು.

First published:

  • 17

    MORE
    GALLERIES

  • 27

    Morning Breakfast: ಫಟಾಫಟ್ ಅಂತ 5 ನಿಮಿಷದಲ್ಲಿ ಮಾಡಿ ಗೋಧಿ ದೋಸೆ

    ಗೋಧಿ ದೋಸೆ ಮಾಡುವುದು ತುಂಬಾ ಸುಲಭ. ನೀವು ಗೋಧಿ ದೋಸೆಯನ್ನು ನಿಮಗೆ ಬೇಕಾದ ಹದದಲ್ಲಿ ಮಾಡಿ ತಿನ್ನಬಹುದು. ಗೋಧಿ ದೋಸೆ ಮಾಡುವಾಗ ನೀವು ಅದಕ್ಕೆ ತರಕಾರಿ ಸೇರಿಸಬಹುದು. ನಿಮ್ಮಿಷ್ಟದ ಈರುಳ್ಳಿ, ಟೊಮೆಟೋ, ಮೆಣಸಿನಕಾಯಿ ಹಾಗೂ ಇತರೆ ಪದಾರ್ಥ ಸೇರಿಸಿ ಮಾಡಬಹುದು.

    MORE
    GALLERIES

  • 37

    Morning Breakfast: ಫಟಾಫಟ್ ಅಂತ 5 ನಿಮಿಷದಲ್ಲಿ ಮಾಡಿ ಗೋಧಿ ದೋಸೆ

    ಸುಂದರ ಮತ್ತು ಟೇಸ್ಟಿ ಗೋಧಿ ದೋಸೆ ನಿಮ್ಮನ್ನು ದೀರ್ಘಕಾಲ ಹೊಟ್ಟೆ ತುಂಬಿಸಿ ಇಡುತ್ತದೆ. ಗರಿ ಗರಿ ಗೋಧಿ ದೋಸೆ ನಿಮ್ಮ ಹಸಿವು ತಣಿಸುತ್ತದೆ. ಲಘು ಕಡು ಬಯಕೆಗಳನ್ನು ಪೂರೈಸುತ್ತದೆ. ಜೊತೆಗೆ ಇದು ಉತ್ತಮ ಮತ್ತು ಆರೋಗ್ಯಕರ ಉಪಹಾರ ಆಗಿದೆ.

    MORE
    GALLERIES

  • 47

    Morning Breakfast: ಫಟಾಫಟ್ ಅಂತ 5 ನಿಮಿಷದಲ್ಲಿ ಮಾಡಿ ಗೋಧಿ ದೋಸೆ

    ಇದನ್ನು ನೀವು ಉತ್ತಮ ಚಟ್ನಿ, ಪೋಡಿ ಅಥವಾ ಉಪ್ಪಿನಕಾಯಿ ಜೊತೆ ತಿನ್ನಬಹುದು. ನೀವು ಗೋಧಿ ದೋಸೆ ಅಷ್ಟೇ ಅಲ್ಲದೇ ವಿವಿಧ ರೀತಿಯ ದೋಸೆ ಮಾಡಿ ಸವಿಯಬಹುದು. ರವಾ ದೋಸೆ ಮತ್ತು ಓಟ್ಸ್ ದೋಸೆ ತ್ವರಿತ ದೋಸೆ ಖಾದ್ಯಗಳು ಆಗಿವೆ. ಸಾಂಪ್ರದಾಯಿಕ ಅಕ್ಕಿ ಉದ್ದಿನ ಬೇಳೆ ದೋಸೆ ರುಬ್ಬಲು ಮತ್ತು ಹುದುಗಿಸಬೇಕಾಗುತ್ತದೆ.

    MORE
    GALLERIES

  • 57

    Morning Breakfast: ಫಟಾಫಟ್ ಅಂತ 5 ನಿಮಿಷದಲ್ಲಿ ಮಾಡಿ ಗೋಧಿ ದೋಸೆ

    ½ ಕಪ್ ಗೋಧಿ ಹಿಟ್ಟು, ¼ ಕಪ್ ಅಕ್ಕಿ ಹಿಟ್ಟು, 1/8 ಟೀಚಮಚ ಉಪ್ಪು, 1/8 ಟೀಚಮಚ ಹಿಂಗ್, 1 ಚಿಟಿಕೆ ಜೀರಿಗೆ, 5 ರಿಂದ 6 ಕತ್ತರಿಸಿದ ಕರಿಬೇವಿನ ಎಲೆಗಳು, 1 ಹಸಿರು ಮೆಣಸಿನಕಾಯಿ ನುಣ್ಣಗೆ ಕತ್ತರಿಸಿದ, ½ ಟೀಚಮಚ ತುರಿದ ಶುಂಠಿ, 2 ಟೇಬಲ್ಸ್ಪೂನ್ ಈರುಳ್ಳಿ ನುಣ್ಣಗೆ ಕತ್ತರಿಸಿ, 1 ಚಮಚ ಮೊಸರು, ಪಾತ್ರೆಗೆ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ.

    MORE
    GALLERIES

  • 67

    Morning Breakfast: ಫಟಾಫಟ್ ಅಂತ 5 ನಿಮಿಷದಲ್ಲಿ ಮಾಡಿ ಗೋಧಿ ದೋಸೆ

    ಹಿಟ್ಟನ್ನು ಹತ್ತು ನಿಮಿಷ ನೆನೆಯಲು ಬಿಡಿ. ನಂತರ ಬ್ಯಾಟರ್ ದಪ್ಪ ಹಾಗೂ ತೆಳುವಾಗಿದೆಯೇ ಎಂದು ಪರೀಕ್ಷಿಸಿ. ನೀವು ಹಿಟ್ಟನ್ನು ನೋಡಿದ ಮೇಲೆ ನಿಮಗೆ ಬೇಕಾದ ಹದಕ್ಕೆ ತೆಗೆದುಕೊಂಡು ಬನ್ನಿ. ತೆಳುವಾಗಲು ಹೆಚ್ಚು ನೀರನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ.

    MORE
    GALLERIES

  • 77

    Morning Breakfast: ಫಟಾಫಟ್ ಅಂತ 5 ನಿಮಿಷದಲ್ಲಿ ಮಾಡಿ ಗೋಧಿ ದೋಸೆ

    ಈಗ ತವೆಯನ್ನು ಬಿಸಿ ಮಾಡಲು ಒಲೆಯ ಮೇಲೆ ಇರಿಸಿ. ತವೆ ಬಿಸಿಯಾದ ಕೂಡಲೇ ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿರಿ. ನಂತರ ಹಿಟ್ಟನ್ನು ಸುರಿದು, ಗೋಲ್ಡನ್ ಭ್ರೌನ್ ಬಣ್ಣ ಬರುವವರೆಗೆ ಬೇಯಿಸಿ. ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ. ಪ್ಲೇಟ್ ಗೆ ಸರ್ವ್ ಮಾಡಿ. ನಿಮ್ಮಿಷ್ಟದ ಚಟ್ನಿ ಜೊತೆ ಸವಿಯಿರಿ.

    MORE
    GALLERIES