Morning Breakfast: ರಾತ್ರಿಯ ದಾಲ್ ಉಳಿದರೆ ಬಿಸಾಡದೇ ರುಚಿಕರ ಸ್ಯಾಂಡ್ವಿಚ್ ಹೀಗೆ ತಯಾರಿಸಿ!

ಭಾರತೀಯರ ಪ್ರಮುಖ ಆಹಾರ ಪದಾರ್ಥಗಳಲ್ಲಿ ದಾಲ್ ಕೂಡ ಒಂದು. ದಾಲ್ ನ್ನು ತುಂಬಾ ಜನ ಇಷ್ಟ ಪಟ್ಟು ತಿನ್ನುತ್ತಾರೆ. ದಾಲ್ ರಾತ್ರಿ ಉಳಿದರೆ ಅದನ್ನು ಬಿಸಾಡಬೇಡಿ. ನೀವು ಅದರಿಂದ ಬೆಳಗಿನ ತಿಂಡಿಗೆ ರುಚಿಕರ ಸ್ಯಾಂಡ್ವಿಚ್ ತಯಾರಿಸಿ ತಿನ್ನಬಹುದು. ಇಲ್ಲಿ ನಾವು ದಾಲ್ ಸ್ಯಾಂಡ್ವಿಚ್ ರೆಸಿಪಿ ಬಗ್ಗೆ ತಿಳಿಯೋಣ.

First published:

  • 18

    Morning Breakfast: ರಾತ್ರಿಯ ದಾಲ್ ಉಳಿದರೆ ಬಿಸಾಡದೇ ರುಚಿಕರ ಸ್ಯಾಂಡ್ವಿಚ್ ಹೀಗೆ ತಯಾರಿಸಿ!

    ಭಾರತೀಯರ ಪ್ರಮುಖ ಆಹಾರಗಳಲ್ಲಿ ದಾಲ್ ಸಹ ಒಂದು. ಹೆಚ್ಚಿನ ಮನೆಗಳಲ್ಲಿ ಇದನ್ನು ಅಕ್ಕಿ, ರೊಟ್ಟಿ ಮತ್ತು ತರಕಾರಿ ಜೊತೆ ತಿನ್ನುತ್ತಾರೆ. ಆದರೆ ಬೆಳಗಿನ ಉಪಾಹಾರಕ್ಕೆ ಇದನ್ನು ಬ್ರೆಡ್ ಜೊತೆ ಸಂಯೋಜಿಸಿ ತಿನ್ನಬಹುದು.

    MORE
    GALLERIES

  • 28

    Morning Breakfast: ರಾತ್ರಿಯ ದಾಲ್ ಉಳಿದರೆ ಬಿಸಾಡದೇ ರುಚಿಕರ ಸ್ಯಾಂಡ್ವಿಚ್ ಹೀಗೆ ತಯಾರಿಸಿ!

    ದಾಲ್ ಸೇವನೆಯು ನಿಮ್ಮ ರುಚಿಯನ್ನು ಇಮ್ಮಡಿಗೊಳಿಸುತ್ತದೆ. ಇದನ್ನು ಬೆಳಗಿ ತಿಂಡಿಯಾಗಿ ಸೇವಿಸುವುದನ್ನು ನೀವು ಕಲ್ಪನೆ ಸಹ ಮಾಡಿರಲಿಕ್ಕಿಲ್ಲ. ಆದರೆ ದಾಲ್ ಸ್ಯಾಂಡ್ವಿಚ್ ರೆಸಿಪಿಯು ನಿಮ್ಮ ರುಚಿ ಹೆಚ್ಚಿಸದೆ ಇರದು.

    MORE
    GALLERIES

  • 38

    Morning Breakfast: ರಾತ್ರಿಯ ದಾಲ್ ಉಳಿದರೆ ಬಿಸಾಡದೇ ರುಚಿಕರ ಸ್ಯಾಂಡ್ವಿಚ್ ಹೀಗೆ ತಯಾರಿಸಿ!

    ದಾಲ್ ಸ್ಯಾಂಡ್‌ವಿಚ್ ಅನ್ನು ಸರಿಯಾಗಿ ತಯಾರಿಸಬೇಕು. ಇದು ನಿಮಗೆ ಉತ್ತಮ ರುಚಿ ಮತ್ತು ಆರೋಗ್ಯಕರ ಆಗಿರುತ್ತದೆ. ನೀವು ದಾಲ್ ಹೊಸದಾಗಿ ಸಹ ತಯಾರಿಸಬಹುದು.

    MORE
    GALLERIES

  • 48

    Morning Breakfast: ರಾತ್ರಿಯ ದಾಲ್ ಉಳಿದರೆ ಬಿಸಾಡದೇ ರುಚಿಕರ ಸ್ಯಾಂಡ್ವಿಚ್ ಹೀಗೆ ತಯಾರಿಸಿ!

    ಇಲ್ಲದಿದ್ದರೆ ಬೆಳಗಿನ ಉಪಹಾರಕ್ಕೆ ಸಮಯ ಇರುವುದಿಲ್ಲ ಎಂದಾದರೆ, ನೀವು ರಾತ್ರಿಯ ಊಟಕ್ಕೆ ದಾಲ್ ತಯಾರಿಸಿ. ಅದು ಉಳಿದರೆ ಅದರಿಂದ ಬೆಳಗಿನ ತಿಂಡಿ ದಾಲ್ ಸ್ಯಾಂಡ್ವಿಚ್ ತಯಾರಿಸಬಹುದು.

    MORE
    GALLERIES

  • 58

    Morning Breakfast: ರಾತ್ರಿಯ ದಾಲ್ ಉಳಿದರೆ ಬಿಸಾಡದೇ ರುಚಿಕರ ಸ್ಯಾಂಡ್ವಿಚ್ ಹೀಗೆ ತಯಾರಿಸಿ!

    ದಾಲ್ ಸ್ಯಾಂಡ್ವಿಚ್ ಮಾಡಲು ಬೇಕಾಗುವ ಪದಾರ್ಥಗಳು ಹೀಗಿವೆ. ನೀವು ದಾಲ್‌ ನ್ನು ಮತ್ತು ಸ್ಯಾಂಡ್ವಿಚ್ ನ್ನು ಸುಲಭವಾಗಿ ತಯಾರಿಸಬಹುದು. ಅದಕ್ಕಾಗಿ ಸಾಮಾನ್ಯವಾಗಿ ಮನೆಯಲ್ಲಿರುವ ಪದಾರ್ಥಗಳೇ ಸಾಕು.

    MORE
    GALLERIES

  • 68

    Morning Breakfast: ರಾತ್ರಿಯ ದಾಲ್ ಉಳಿದರೆ ಬಿಸಾಡದೇ ರುಚಿಕರ ಸ್ಯಾಂಡ್ವಿಚ್ ಹೀಗೆ ತಯಾರಿಸಿ!

    ದಾಲ್ ಸ್ಯಾಂಡ್ವಿಚ್‌ ತಯಾರಿಸಲು ನುಣ್ಣಗೆ ಕತ್ತರಿಸಿದ 1/2 ಕಪ್ ಈರುಳ್ಳಿ, ನುಣ್ಣಗೆ ಕತ್ತರಿಸಿದ 1/2 ಕಪ್ ಟೊಮ್ಯಾಟೊ, ನುಣ್ಣಗೆ ಕತ್ತರಿಸಿದ 1/2 ಕಪ್ ಸೌತೆಕಾಯಿ, ತುರಿದ 1/2 ಕಪ್ ಚೀಸ್, 1/2 ಟೀಸ್ಪೂನ್ ಚಿಲ್ಲಿ ಫ್ಲೇಕ್ಸ್, 1 ಟೀಸ್ಪೂನ್ ಓರೆಗಾನೊ, 1 ಟೀಸ್ಪೂನ್ ಬೆಣ್ಣೆ, 2-4 ಬ್ರೆಡ್ ಸ್ಲೈಸ್‌ ಬೇಕು.

    MORE
    GALLERIES

  • 78

    Morning Breakfast: ರಾತ್ರಿಯ ದಾಲ್ ಉಳಿದರೆ ಬಿಸಾಡದೇ ರುಚಿಕರ ಸ್ಯಾಂಡ್ವಿಚ್ ಹೀಗೆ ತಯಾರಿಸಿ!

    ದಾಲ್ ಸ್ಯಾಂಡ್ವಿಚ್ ತಯಾರಿಸುವ ವಿಧಾನ ಹೀಗಿದೆ. ಬ್ರೆಡ್ ಸ್ಲೈಸ್ ಮೇಲೆ ದಾಲ್ ಹಾಕಿರಿ. ಅದರ ಮೇಲೆ ಕತ್ತರಿಸಿದ ತರಕಾರಿಗಳನ್ನು ಒಂದೊಂದಾಗಿ ಸೇರಿಸಿ. ಅದರ ಮೇಲೆ ಚೀಸ್ ಸ್ಲೈಸ್ ಅನ್ನು ಇರಿಸಿ ಮತ್ತು ಮಸಾಲೆ

    MORE
    GALLERIES

  • 88

    Morning Breakfast: ರಾತ್ರಿಯ ದಾಲ್ ಉಳಿದರೆ ಬಿಸಾಡದೇ ರುಚಿಕರ ಸ್ಯಾಂಡ್ವಿಚ್ ಹೀಗೆ ತಯಾರಿಸಿ!

    ಈಗ ಮತ್ತೊಂದು ಬ್ರೆಡ್ ಸ್ಲೈಸ್ ಅದರ ಮೇಲೆ ಇರಿಸಿ. ಪ್ಯಾನ್ ಸ್ವಲ್ಪ ಬೆಣ್ಣೆ ಸೇರಿಸಿ. ಮತ್ತು ಅದರ ಮೇಲೆ ಸ್ಯಾಂಡ್ವಿಚ್ ಹಾಕಿ. ಇದು ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ.

    MORE
    GALLERIES