Morning Breakfast: ದಿನವಿಡೀ ಹೊಟ್ಟೆ ತುಂಬಿಸಿಡುವ ಚೀಸ್ ದೋಸೆ ಮಾಡುವ ವಿಧಾನ
ತುಂಬಾ ಜನರು ಆರೋಗ್ಯಕರ ಉಪಹಾರ ಸೇವನೆಗೆ ಮನಸ್ಸು ಮಾಡುತ್ತಾರೆ. ಬೆಳಗಿನ ಉಪಾಹಾರವು ಆರೋಗ್ಯಕರವಾಗಿರಬೇಕು. ದಿನವಿಡೀ ಹೊಟ್ಟೆ ತುಂಬಿಸಿಡಬೇಕು. ಶಕ್ತಿ ನೀಡಬೇಕು. ದೇಹವು ಅಗತ್ಯವಾದ ಪೋಷಕಾಂಶ ಪಡೆಯಬೇಕು.
ತುಂಬಾ ಜನರು ಆರೋಗ್ಯಕರ ಉಪಹಾರ ಸೇವನೆಗೆ ಮನಸ್ಸು ಮಾಡುತ್ತಾರೆ. ಬೆಳಗಿನ ಉಪಹಾರವು ಆರೋಗ್ಯಕರವಾಗಿರಬೇಕು. ದಿನವಿಡೀ ಹೊಟ್ಟೆ ತುಂಬಿಸಿಡಬೇಕು. ಶಕ್ತಿ ನೀಡಬೇಕು. ದೇಹವು ಅಗತ್ಯವಾದ ಪೋಷಕಾಂಶ ಪಡೆಯಬೇಕು.
2/ 7
ಬೆಳಗಿನ ಉಪಹಾರ ಆರೋಗ್ಯಕ್ಕೆ ಬಹಳ ಮುಖ್ಯ. ಬೆಳಗಿನ ಉಪಾಹಾರದಲ್ಲಿ ತುಂಬಾ ಜನರು ಅವಲಕ್ಕಿ, ಉಪ್ಪಿಟ್ಟು, ಇಡ್ಲಿ ವಡಾ, ದೋಸೆ ಹೆಚ್ಚು ತಿನ್ನುತ್ತಾರೆ. ಅನೇಕ ಜನರು ಪರಾಠ ಸಹ ತಿನ್ನುತ್ತಾರೆ. ಆದರೆ ದಿನವೂ ಆಯ್ದ ತಿನಿಸು ತಿಂದು ಬೇಜಾರಾಗುತ್ತೆ.
3/ 7
ಹಾಗಾಗಿ ಹೊಸದು ಟ್ರೈ ಮಾಡಲು ಮನಸ್ಸು ಮಾಡುತ್ತಾರೆ. ಬೆಳಗಿನ ಉಪಹಾರದಲ್ಲಿ ದೋಸೆ ಮಾಡಲು ಬಯಸಿದರೆ, ಹೊಸದನ್ನು ಟ್ರೈ ಮಾಡಿ. ಚೀಸ್ ದೋಸೆ ಮಾಡಿ, ತಿನ್ನಿ. ದಕ್ಷಿಣ ಭಾರತದ ಪ್ರಸಿದ್ಧ ಖಾದ್ಯ ಚೀಸ್ ದೋಸೆ ಸಖತ್ ಟೇಸ್ಟಿ ಆಗಿರುತ್ತದೆ.
4/ 7
ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ಮಾಡಿ ಚೀಸ್ ದೋಸೆ ಪೋಷಕಾಂಶ ಭರಿತವಾಗಿರುತ್ತದೆ. ಚೀಸ್ ದೋಸೆಗೆ ನೀವು ಪನೀರ್ ಸಹ ಹಾಕಬಹುದು. ಚೀಸ್ ದೋಸೆ ಮಾಡಲು ಬೇಕಾಗುವ ವಸ್ತುಗಳು ಹೀಗಿವೆ. 200 ಗ್ರಾಂ ಪನೀರ್, 4 ಕಪ್ ಅಕ್ಕಿ, 2 ಕಪ್ ಉದ್ದಿನ ಬೇಳೆ ಬೇಕು.
5/ 7
2 ಸಣ್ಣದಾಗಿ ಕೊಚ್ಚಿದ ಈರುಳ್ಳಿ, 2 ಚಮಚ ಮೆಂತ್ಯ ಕಾಳು, ಮೆಣಸಿನಕಾಯಿ, ಎಣ್ಣೆ, 1 ಹಿಡಿ ಹಸಿರು ಕೊತ್ತಂಬರಿ ಮತ್ತು ಉಪ್ಪು ಪಾಕವಿಧಾನಕ್ಕೆ ಬೇಕು. ಮೊದಲು ಅಕ್ಕಿ ಮತ್ತು ಉದ್ದಿನ ಬೇಳೆ, ಮೆಂತ್ಯ ಕಾಳು ತೊಳೆದು 6 ಗಂಟೆ ನೆನೆಸಿಟ್ಟು, ನಂತರ ರುಬ್ಬಿರಿ. ರಾತ್ರಿಯಿಡೀ ಹುದುಗಲು ಬಿಡಿ.
6/ 7
ಬೆಳಗ್ಗೆ ಹಿಟ್ಟಿಗೆ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ತವೆ ಬಿಸಿ ಮಾಡಿ, ಸ್ವಲ್ಪ ಎಣ್ಣೆ ಹಚ್ಚಿರಿ. ದೋಸೆ ಹಿಟ್ಟು ಸುರಿಯಿರಿ. ದೋಸೆ ಮೇಲೆ ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸುತ್ತಲೂ ಹಾಕಿರಿ. ಸಣ್ಣ ಉರಿಯಲ್ಲಿ ಬೇಯಿಸಿ. ಈಗ ಮೇಲೆ ಫ್ರೈ ಮಾಡಿದ ಪನೀರ್ ಹಾಕಿ.
7/ 7
ನಂತರ ದೋಸೆಯ ಮೇಲೆ ಚೀಸ್ ಹಾಕಿ. ಚೆನ್ನಾಗಿ ಬೇಯಿಸಿ. ಗರಿ ಗರಿ ದೋಸೆಯನ್ನು ಪ್ಲೇಟ್ ಗೆ ಸರ್ವ್ ಮಾಡಿ. ತೆಂಗಿನಕಾಯಿ ಚಟ್ನಿ, ಟೊಮೆಟೊ ಚಟ್ನಿ ಮತ್ತು ಸಾಂಬಾರ್ ತಯಾರಿಸಿಕೊಂಡು ಚೀಸ್ ದೋಸೆ ಸವಿಯಿರಿ.
First published:
17