ಆವಕಾಡೋ ಸೇವನೆಯು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವ ಮತ್ತು ತೃಪ್ತಿ ನೀಡುತ್ತದೆ. ಇದು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲ ಹೊಂದಿದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಆವಕಾಡೋ ಸೇವನೆಯು ಪದೇ ಪದೆ ತಿನ್ನುವ ಬಯಕೆ ಕಡಿಮೆ ಮಾಡುತ್ತದೆ. ಬೆಳಗಿನ ತಿಂಡಿಗೆ ಆವಕಾಡೊ ಸ್ಯಾಂಡ್‌ವಿಚ್ ಉತ್ತಮ ಆಯ್ಕೆ.
ಆವಕಾಡೊ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಸೌಮ್ಯವಾದ ಪರಿಮಳ ಮತ್ತು ಇದು ತನ್ನ ಆರೋಗ್ಯಕರ ಅಂಶಗಳಿಂದ ಜನಪ್ರಿಯವಾಗಿದೆ. ಆವಕಾಡೊ ತುಂಬಾ ಜನರು ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ತಮ್ಮ ಆಹಾರದಲ್ಲಿ ಸೇರಿಸುತ್ತಾರೆ. ಅವಕಾಡೊ ಸ್ಯಾಂಡ್‌ವಿಚ್ ಫಿಟ್ನೆಸ್ ಗೆ ಆರೋಗ್ಯಕರ ಆಯ್ಕೆ ಆಗಿದೆ. ನಿಯಮಿತ ಆವಕಾಡೊ ತಿನ್ನುವವರು ಹೆಚ್ಚು ಪೋಷಕಾಂಶ ಪಡೆಯುತ್ತಾರೆ.
2/ 7
ಆವಕಾಡೋ ಹೆಚ್ಚಿನ ಪ್ರಮಾಣದ ಫೈಬರ್, ವಿಟಮಿನ್ ಇ ಮತ್ತು ಕೆ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಹೊಂದಿದೆ. ಆವಕಾಡೊ ಕಡಿಮೆ ಕ್ಯಾಲೋರಿ ಹೊಂದಿಸಡ. ಆವಕಾಡೊ ಸೇವನೆ ನಂತರ ಬೇಗನೆ ಹಸಿವಾಗುವುದಿಲ್ಲ. ಆವಕಾಡೊ ಆರೋಗ್ಯಕರ ಕೊಬ್ಬನ್ನು ಹೊಂದಿದೆ. ಇದನ್ನು ತಿನ್ನುವುದು ನಿಮ್ಮ ಹೊಟ್ಟೆಯನ್ನು ನಿಧಾನವಾಗಿ ಖಾಲಿ ಮಾಡಲು ಸಹಾಯ ಮಾಡುತ್ತದೆ.
3/ 7

4/ 7
ನೀವು ಆವಕಾಡೊ ಸ್ಯಾಂಡ್ವಿಚ್ ನ್ನು ಕೇವಲ 30 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ತ್ವರಿತವಾಗಿ ತಯಾರಿಸಬಹುದು. ಆವಕಾಡೊ, ಬ್ರೆಡ್ ನಿಂದ ತಯಾರಿಸಿದ ಸ್ಯಾಂಡ್ವಿಚ್ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗುತ್ತದೆ. ಇದು ಮಕ್ಕಳು ಮತ್ತು ಯುವಕರ ಫೇವರೆಟ್ ಆಗಿದೆ. ಹಾಗಾದ್ರೆ ಇಲ್ಲಿ ನಾವು ಆವಕಾಡೊ ಸ್ಯಾಂಡ್ವಿಚ್ ಮಾಡುವುದು ಹೇಗೆ ನೋಡೋಣ.
5/ 7
ಮಾಗಿದ ಆವಕಾಡೊ ತೆಗೆದುಕೊಳ್ಳಿ. ಆವಕಾಡೊ ಕತ್ತರಿಸಿ ಎರಡು ಭಾಗ ಮಾಡಿ ಬೀಜ ತೆಗೆದು ಹಾಕಿ. ಒಂದು ಚಮಚದ ಸಹಾಯದಿಂದ ಮಾಗಿದ ತಿರುಳನ್ನು ತೆಗೆದಿಟ್ಟುಕೊಳ್ಳಿ. ದೊಡ್ಡ ಬಟ್ಟಲಿಗೆ ಆವಕಾಡೊ ತಿರುಳನ್ನು ಹಾಕಿ. ನಂತರ ಅದಕ್ಕೆ ಅರ್ಧ ಕಪ್ ಸಣ್ಣದಾಗಿ ಕೊಚ್ಚಿದ ಈರುಳ್ಳಿ, 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು, 1 ಟೀಚಮಚ ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ.
6/ 7
ಬೆಳ್ಳುಳ್ಳಿ, ಲವಂಗ ಪುಡಿ ಮಾಡಿ ಸೇರಿಸಿ. ½ ಟೀಚಮಚ ಕರಿಮೆಣಸಿನ ಪುಡಿ ಮತ್ತು ಅಗತ್ಯಕ್ಕೆ ಉಪ್ಪು, ½ ಟೀಚಮಚ ನಿಂಬೆ ರಸ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಗೆ 2 ಟೀ ಚಮಚ ಆಲಿವ್ ಎಣ್ಣೆ ಸೇರಿಸಿ. ಆವಕಾಡೊವನ್ನು ಮ್ಯಾಶ್ ಮಾಡಿ. ಉಪ್ಪು, ಕರಿಮೆಣಸು ಅಥವಾ ನಿಂಬೆ ರಸ ಸೇರಿಸಿ.
7/ 7
ಬ್ರೆಡ್ ಸ್ಲೈಸ್ ಗಳಿಗೆ ಲಘುವಾಗಿ ಬೆಣ್ಣೆ ಸವರಿ. ಸ್ಯಾಂಡ್‌ವಿಚ್‌ಗಳನ್ನು ರೋಸ್ಟ್ ಮಾಡಿ. ನಂತರ ಬೆಣ್ಣೆ ಅನ್ವಯಿಸಿ. ಬಿಸಿ ಮಾಡಿ. ನಂತರ ತಯಾರಿಸಿಟ್ಟಿದ್ದ ಆವಕಾಡೋ ಮಿಶ್ರಣವನ್ನು ತುಂಬಿ, ರೋಸ್ಟ್ ಮಾಡಿ. ಚೆನ್ನಾಗಿ ಎರಡೂ ಬದಿ ಬೇಯಿಸಿ. ಗೋಲ್ಡನ್ ಬಣ್ಣಕ್ಕೆ ತಿರುಗಿದ ಕೂಡಲೇ ಕಟ್ ಮಾಡಿ ತೆಗೆದು ಸರ್ವ್ ಮಾಡಿ. ಟೊಮೆಟೊ ಕೆಚಪ್ ಅಥವಾ ಪುದೀನ ಚಟ್ನಿ ಜೊತೆ ಸವಿಯಿರಿ.