ಘುಘ್ರಾ ಸ್ಯಾಂಡ್ವಿಚ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹೀಗಿವೆ. ಬ್ರೆಡ್ ಚೂರುಗಳು, ಕತ್ತರಿಸಿದ ಕ್ಯಾಪ್ಸಿಕಂ, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಚೀಸ್, ಶುಂಠಿ, ಕರಿಮೆಣಸು ಪುಡಿ, ಜೀರಿಗೆ ಪುಡಿ, ಚಿಲಿ ಫ್ಲೇಕ್ಸ್, ಚಾಟ್ ಮಸಾಲಾ, ಬೆಣ್ಣೆ, ಹಸಿರು ಚಟ್ನಿ, ಹಸಿರು ಕೊತ್ತಂಬರಿ ಸೊಪ್ಪು, ಉಪ್ಪು ಬೇಕು.