Morning Breakfast: ಗೋಧಿ ನುಚ್ಚಿನ ಲಡ್ಡೂ ತಿಂದು ದಿನವನ್ನಾರಂಭಿಸಿ, ಹೀಗಿದೆ ತಯಾರಿಸೋ ವಿಧಾನ

ಎಲ್ಲರಿಗೂ ಗೋಧಿ ಲಡ್ಡೂ ಸೂಪರ್‌ ಫುಡ್‌ ನಂತೆ ಕೆಲಸ ಮಾಡುತ್ತದೆ. ಗೋಧಿ ಹಿಟ್ಟಿನ ಉಂಡೆಯನ್ನು ಬೆಳಗಿನ ತಿಂಡಿ ಜೊತೆ ತಿನ್ನಿ. ಇದು ನಿಮಗೆ ಸತು, ಫೈಬರ್, ಫೋಲೇಟ್, ಕಾರ್ಬ್ಸ್ ಮತ್ತು ಪ್ರೊಟೀನ್ ಸೇರಿ ಅನೇಕ ಪೋಷಕಾಂಶ ಒದಗಿಸುತ್ತದೆ.

First published:

  • 18

    Morning Breakfast: ಗೋಧಿ ನುಚ್ಚಿನ ಲಡ್ಡೂ ತಿಂದು ದಿನವನ್ನಾರಂಭಿಸಿ, ಹೀಗಿದೆ ತಯಾರಿಸೋ ವಿಧಾನ

    ಗೋಧಿಯು ಆರೋಗ್ಯಕ್ಕೆ ಉತ್ತಮ ಆಹಾರ. ಚಪಾತಿ ತಿಂದು ಬೋರ್ ಆಗಿದ್ದರೆ ಗೋಧಿ ಗಂಜಿ ಕುಡಿಯಿರಿ. ಗೋಧಿಯನ್ನ ರುಬ್ಬಿ ತಯಾರಿಸಿದ ಗಂಜಿ ದೇಹಕ್ಕೆ ಪೋಷಣೆ ನೀಡುತ್ತದೆ. ಅದನ್ನು ಉಪ್ಪು ಸೇರಿಸಿ ಇಲ್ಲವೇ ಹಾಗೆಯೇ ಕುಡಿಯಬಹುದಿ. ಅಕ್ಕಿ, ಖೀರ್, ಪುಲಾವ್ ಪಾಕವಿಧಾನಗಳು ಜೊತೆಗೆ ಗೋಧಿ ಹಿಟ್ಟಿನ ಪದಾರ್ಥವು ಆರೋಗ್ಯಕರ.

    MORE
    GALLERIES

  • 28

    Morning Breakfast: ಗೋಧಿ ನುಚ್ಚಿನ ಲಡ್ಡೂ ತಿಂದು ದಿನವನ್ನಾರಂಭಿಸಿ, ಹೀಗಿದೆ ತಯಾರಿಸೋ ವಿಧಾನ

    ಗೋಧಿ ಹಿಟ್ಟಿನ ಉಂಡೆಯನ್ನು ಬೆಳಗಿನ ತಿನ್ನಿ. ಇದು ನಿಮಗೆ ಸತು, ಫೈಬರ್, ಫೋಲೇಟ್, ಕಾರ್ಬ್ಸ್ ಮತ್ತು ಪ್ರೊಟೀನ್ ಸೇರಿ ಅನೇಕ ಪೋಷಕಾಂಶ ಒದಗಿಸುತ್ತದೆ. ಒಂದು ಕಪ್ ಓಟ್ ಮೀಲ್ ನಲ್ಲಿ 151 ಕ್ಯಾಲೋರಿ ಇದೆ. ಇದು ನಿಮ್ಮನ್ನು ಆ್ಯಕ್ಟಿವ್ ಆಗಿರಿಸುತ್ತದೆ.

    MORE
    GALLERIES

  • 38

    Morning Breakfast: ಗೋಧಿ ನುಚ್ಚಿನ ಲಡ್ಡೂ ತಿಂದು ದಿನವನ್ನಾರಂಭಿಸಿ, ಹೀಗಿದೆ ತಯಾರಿಸೋ ವಿಧಾನ

    ಇದು ನಿಮ್ಮ ಜೀರ್ಣಕ್ರಿಯೆ ಚೆನ್ನಾಗಿರಿಸುವ ಮೂಲಕ, ಹೊಟ್ಟೆ ಸಂಬಂಧಿ ಸಮಸ್ಯೆ ತೊಡೆದು ಹಾಕುತ್ತದೆ. 28 ಗ್ರಾಂ ಧಾನ್ಯ, ಕಂದು ಅಕ್ಕಿ ಮತ್ತು ಕಾರ್ನ್ ಸಾವಿನ ಅಪಾಯ ಕಡಿಮೆ ಮಾಡುತ್ತದೆ. ನಿಯಮಿತವಾಗಿ ತಿನ್ನಿ ಇದು ಹೃದಯ ಸಮಸ್ಯೆ ಕಡಿಮೆ ಮಾಡುತ್ತದೆ.

    MORE
    GALLERIES

  • 48

    Morning Breakfast: ಗೋಧಿ ನುಚ್ಚಿನ ಲಡ್ಡೂ ತಿಂದು ದಿನವನ್ನಾರಂಭಿಸಿ, ಹೀಗಿದೆ ತಯಾರಿಸೋ ವಿಧಾನ

    ಗರ್ಭಿಣಿಯರು ಸೇರಿದಂತೆ ಎಲ್ಲರಿಗೂ ಗೋಧಿ ಲಡ್ಡೂ ಸೂಪರ್‌ ಫುಡ್‌ ನಂತೆ ಕೆಲಸ ಮಾಡುತ್ತದೆ. ಇದು ಮೆಗ್ನೀಶಿಯಮ್, ಕಬ್ಬಿಣ, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊಕೆಮಿಕ ಒದಗಿಸುತ್ತದೆ. ಪ್ರೋಟೀನ್, ಸತು ಮತ್ತು ಕಬ್ಬಿಣದ ಕೊರತೆ ಕಡಿಮೆ ಮಾಡುತ್ತದೆ.

    MORE
    GALLERIES

  • 58

    Morning Breakfast: ಗೋಧಿ ನುಚ್ಚಿನ ಲಡ್ಡೂ ತಿಂದು ದಿನವನ್ನಾರಂಭಿಸಿ, ಹೀಗಿದೆ ತಯಾರಿಸೋ ವಿಧಾನ

    ಗೋಧಿ ನುಚ್ಚಿನ ಲಡ್ಡೂ ಮಾಡಲು ಬೇಕಾಗುವ ಪದಾರ್ಥಗಳು ಹೀಗಿವೆ. ಒಂದು ಕಪ್ ಗೋಧಿ ನುಚ್ಚು, ಎರಡರಿಂದ ಮೂರು ಕಪ್ ಹಾಲು, ಕೋಕೊನಟ್ ಸಕ್ಕರೆ ಚಮಚ, ತುಪ್ಪ ಚಮಚ, ಸೂಜಿ ರವೆ ಅರ್ಧ ಕಪ್ ಬೇಕು. ಲಡ್ಡೂ ಮಾಡುವ ವಿಧಾನ ಹೀಗಿದೆ.

    MORE
    GALLERIES

  • 68

    Morning Breakfast: ಗೋಧಿ ನುಚ್ಚಿನ ಲಡ್ಡೂ ತಿಂದು ದಿನವನ್ನಾರಂಭಿಸಿ, ಹೀಗಿದೆ ತಯಾರಿಸೋ ವಿಧಾನ

    ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಬಿಸಿ ಮಾಡಿ. ಗೋಧಿ ನುಚ್ಚು ಹಾಕಿ ಫ್ರೈ ಮಾಡಿ. ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದ ನಂತರ, ಹುರಿದ ನುಚ್ಚಿಗೆ ಹಾಲು ಸೇರಿಸಿ. ಚೆನ್ನಾಗಿ ಬೇಯಲು ಬಿಡಿ. ಹೆಚ್ಚು ಹಾಲು ಸೇರಿಸುವುದನ್ನು ತಪ್ಪಿಸಿ.

    MORE
    GALLERIES

  • 78

    Morning Breakfast: ಗೋಧಿ ನುಚ್ಚಿನ ಲಡ್ಡೂ ತಿಂದು ದಿನವನ್ನಾರಂಭಿಸಿ, ಹೀಗಿದೆ ತಯಾರಿಸೋ ವಿಧಾನ

    ನುಚ್ಚು ಫ್ರೈ ಆದ ನಂತರ ಅದಕ್ಕೆ ಸಕ್ಕರೆ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. ಹಾಲು ಆವಿಯಾದ ನಂತರ ತೆಂಗಿನಕಾಯಿ ಪುಡಿ, ಲವಂಗ, ಏಲಕ್ಕಿ ಪುಡಿ ಸೇರಿಸಿ. ಮಿಕ್ಸ್ ಮಾಡಿ. ನಂತರ ಒಲೆಯಿಂದ ಕೆಳಗಿಳಿಸಿ.

    MORE
    GALLERIES

  • 88

    Morning Breakfast: ಗೋಧಿ ನುಚ್ಚಿನ ಲಡ್ಡೂ ತಿಂದು ದಿನವನ್ನಾರಂಭಿಸಿ, ಹೀಗಿದೆ ತಯಾರಿಸೋ ವಿಧಾನ

    ಈಗ ಬಿಸಿಯಾಗಿದ್ದಾಗಲೇ ಉಂಡೆ ಕಟ್ಟಿ. ಗೋಧಿ ನುಚ್ಚಿನ ಲಡ್ಡೂ ಖಾದ್ಯವು ನಿಮಗೆ ಉತ್ತಮ ಪದಾರ್ಥವಾಗಿದೆ. ಇದು ನಿಮ್ಮ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಹೊಟ್ಟೆ ಸಂಬಂಧಿ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ.

    MORE
    GALLERIES