Morning Breakfast: ಆರೋಗ್ಯಕರ ಆಹಾರ ತಿನ್ನಲು ಮಗು ಹಠ ಮಾಡ್ತಿದೆಯಾ? ಹಾಗಿದ್ರೆ ಮಾಡಿಕೊಡಿ ಮಿಕ್ಸ್ ಫ್ರೂಟ್ ಫುಡಿಂಗ್

ಮಕ್ಕಳಿಗೆ ಯಾವುದೇ ಆಹಾರ ಕೊಟ್ಟರೂ ಚೂಸಿಯಾಗಿ ತಿನ್ನುತ್ತಾರೆ. ಹಲವು ತರದ ಖಾದ್ಯಗಳು ಮುಂದಿದ್ದಾಗಲೂ ಅದರಲ್ಲೂ ಒಂದನ್ನ ಚಾಯ್ಸ್ ಮಾಡಿಕೊಳ್ಳೋಕೆ ಕಷ್ಟ ಪಡ್ತಾರೆ. ನಿಮ್ಮ ಮಗು ಬೆಳಗಿನ ತಿಂಡಿ ಸೇವನೆ ಮಾಡಲ್ಲ ಅಂತಾ ಹಠ ಮಾಡಿದರೆ, ನೀವು ಲಘು ಆಹಾರ ಸೇವಿಸಲು ಬಯಸಿದರೆ ಈ ರೆಸಿಪಿ ಟ್ರೈ ಮಾಡಿ.

First published:

  • 18

    Morning Breakfast: ಆರೋಗ್ಯಕರ ಆಹಾರ ತಿನ್ನಲು ಮಗು ಹಠ ಮಾಡ್ತಿದೆಯಾ? ಹಾಗಿದ್ರೆ ಮಾಡಿಕೊಡಿ ಮಿಕ್ಸ್ ಫ್ರೂಟ್ ಫುಡಿಂಗ್

    ಮಕ್ಕಳಿಗೆ ತರಕಾರಿ, ಹಣ್ಣುಗಳನ್ನು ತಿನ್ನಿಸುವುದು ತುಂಬಾ ಕಷ್ಟದ ಕೆಲಸ. ತಾಯಂದಿರು ಮಗುವಿಗಾಗಿ ಅವರಿಷ್ಟದ ಅಡುಗೆ ಮಾಡುತ್ತಲೇ ಇರುತ್ತಾರೆ. ಅದಾಗ್ಯೂ ಶಾಲೆಗೆ ಹೋಗುವ ಮಗು ಗಡಿಬಿಡಿಯಲ್ಲಿ ತಿಂಡಿ ತಿನ್ನಲು ಬೇಡ ಎನ್ನುತ್ತದೆ. ಹೀಗಿದ್ದಾಗ ಮಗುವಿಗೆ ನೀವು ಸಿಂಪಲ್ ಖಾದ್ಯವೊಂದನ್ನು ಮಾಡಿ ತಿನ್ನಿಸಿ.

    MORE
    GALLERIES

  • 28

    Morning Breakfast: ಆರೋಗ್ಯಕರ ಆಹಾರ ತಿನ್ನಲು ಮಗು ಹಠ ಮಾಡ್ತಿದೆಯಾ? ಹಾಗಿದ್ರೆ ಮಾಡಿಕೊಡಿ ಮಿಕ್ಸ್ ಫ್ರೂಟ್ ಫುಡಿಂಗ್

    ಹೆಚ್ಚಿನ ಮಕ್ಕಳು ಪ್ರಾಸ್ಟೇಟ್ ಮತ್ತು ಜಂಕ್ ಫುಡ್‌ ಸೇವನೆಗೆ ಮನಸ್ಸು ಮಾಡುತ್ತಾರೆ. ಆದರೆ ಹಣ್ಣಿನ ಈ ತಿಂಡಿಯ ಮುಲಕ ಮಗುವಿಗೆ ಉತ್ತಮ ಪೋಷಕಾಂಶ ಸಿಗುವಂತೆ ಮಾಡಿ. ಮಗುವಿನ ಬೆಳವಣಿಗೆಗೆ ಪೋಷಕಾಂಶದ ಅಗತ್ಯತೆ ಹೆಚ್ಚು. ಹಾಗಾಗಿ ಈ ಫುಡಿಂಗ್ ಬೆಳಗಿನ ಉಪಾಹಾರದಲ್ಲಿ ಸೇವಿಸಿದರೆ ದೇಹಕ್ಕೆ ಉತ್ತಮ ಪೋಷಣೆ ನೀಡುತ್ತದೆ.

    MORE
    GALLERIES

  • 38

    Morning Breakfast: ಆರೋಗ್ಯಕರ ಆಹಾರ ತಿನ್ನಲು ಮಗು ಹಠ ಮಾಡ್ತಿದೆಯಾ? ಹಾಗಿದ್ರೆ ಮಾಡಿಕೊಡಿ ಮಿಕ್ಸ್ ಫ್ರೂಟ್ ಫುಡಿಂಗ್

    ಸೂಪರ್ ಫ್ರೂಟ್ ಫುಡಿಂಗ್ ಮಾಡಲು ಬೇಕಾಗುವ ಸಾಮಗ್ರಿಗಳು: ಕೊಬ್ಬು ಮುಕ್ತ ಹಾಲು - 1 ಲೀಟರ್, ಕಸ್ಟರ್ಡ್ ಪೌಡರ್ - 4 ಟೀಸ್ಪೂನ್, ದೇಸಿ ಖಂಡ - 4 ರಿಂದ 5 ಟೀಸ್ಪೂನ್, ಜೆಲ್ಲಿ ಪೌಡರ್ - 1 ಕಪ್, ಆಹಾರದ ಸುವಾಸನೆಗೆ - 4 ಟೀಸ್ಪೂನ್ ಕಿತ್ತಳೆ, ವಿಪ್ ಕ್ರೀಮ್ ಪುಡಿ - 2 ಟೀಸ್ಪೂನ್, ಸ್ಪಾಂಜ್ ಕೇಕ್ - 250 ಗ್ರಾಂ, ಕಿತ್ತಳೆ ರಸ - 1 ಕಪ್, ಸೇಬು – 1, ಕಿವಿ – 2, ಕಪ್ಪು ದ್ರಾಕ್ಷಿ – 1, ಹಸಿರು ದ್ರಾಕ್ಷಿ, ದಾಳಿಂಬೆ – 1, ಬಾಳೆಹಣ್ಣು – 2 ಬೇಕು.

    MORE
    GALLERIES

  • 48

    Morning Breakfast: ಆರೋಗ್ಯಕರ ಆಹಾರ ತಿನ್ನಲು ಮಗು ಹಠ ಮಾಡ್ತಿದೆಯಾ? ಹಾಗಿದ್ರೆ ಮಾಡಿಕೊಡಿ ಮಿಕ್ಸ್ ಫ್ರೂಟ್ ಫುಡಿಂಗ್

    ಹಣ್ಣಿನ ಪುಡಿಂಗ್‌ ಆರೋಗ್ಯಕರ ಮತ್ತು ಟೇಸ್ಟಿ ರೆಸಿಪಿ ತಯಾರಿಸುವ ವಿಧಾನ ಹೀಗಿದೆ: ಒಂದು ಬಟ್ಟಲಿನಲ್ಲಿ ಜೆಲ್ಲಿ ಪುಡಿ ತೆಗೆದುಕೊಂಡು ಅದಕ್ಕೆ ಎರಡು ಕಪ್ ಬಿಸಿ ನೀರು ಸೇರಿಸಿ. ನಂತರ ಅದನ್ನು ವಿವಿಧ ಗ್ಲಾಸ್ ಗೆ ಹಾಕಿರಿ. ಕಿತ್ತಳೆ ಆಹಾರದ ಪರಿಮಳವನ್ನು ಮಿಶ್ರಣ ಮಾಡಿ. ನಂತರ ಹಾಲು ಕುದಿಸಿ, ಅದಕ್ಕೆ 4 ಚಮಚ ಕಸ್ಟರ್ಡ್ ಪೌಡರ್ ಸೇರಿಸಿ ಪೇಸ್ಟ್ ತಯಾರಿಸಿ.

    MORE
    GALLERIES

  • 58

    Morning Breakfast: ಆರೋಗ್ಯಕರ ಆಹಾರ ತಿನ್ನಲು ಮಗು ಹಠ ಮಾಡ್ತಿದೆಯಾ? ಹಾಗಿದ್ರೆ ಮಾಡಿಕೊಡಿ ಮಿಕ್ಸ್ ಫ್ರೂಟ್ ಫುಡಿಂಗ್

    ಹಾಲು ಕುದಿಯುವಾಗ ಕಸ್ಟರ್ಡ್ ದ್ರಾವಣ ಸೇರಿಸಿ ಮಿಕ್ಸ್ ಮಾಡಿ. ನಿಧಾನವಾಗಿ ಬೆರೆಸಿ. ಈಗ ಕಸ್ಟರ್ಡ್ ದಪ್ಪವಾಗಿದೆ. ಅದನ್ನು ತಣ್ಣಗಾಗಿಸಿ ಮತ್ತು ಫ್ರಿಜ್ನಲ್ಲಿ 30 ನಿಮಿಷ ಫ್ರಿಜ್ನ ಲ್ಲಿರಿಸಿ. ನಂತರ ಹಣ್ಣುಗಳನ್ನು ಟ್ರೇನಲ್ಲಿ ಕತ್ತರಿಸಿ, ಬಟ್ಟಲಿನಲ್ಲಿ 2 ಚಮಚ ವಿಪ್ ಕ್ರೀಮ್ ಪುಡಿ ಹಾಕಿರಿ. ಹಾಲು ಸೇರಿಸಿ ಮತ್ತು ಮಿಕ್ಸ್ ಮಾಡಿ. ಈಗ ಸ್ಪಾಂಜ್ ಕೇಕ್ ಅನ್ನು ಕತ್ತರಿಸಿ ಹಾಕಿರಿ. 2 ಕಪ್ ಕಿತ್ತಳೆ ರಸ ಸೇರಿಸಿ. ನಂತರ ಹಣ್ಣುಗಳನ್ನು ಸೇರಿಸಿ. ಜೆಲ್ಲಿ ಸೇರಿಸಿ.

    MORE
    GALLERIES

  • 68

    Morning Breakfast: ಆರೋಗ್ಯಕರ ಆಹಾರ ತಿನ್ನಲು ಮಗು ಹಠ ಮಾಡ್ತಿದೆಯಾ? ಹಾಗಿದ್ರೆ ಮಾಡಿಕೊಡಿ ಮಿಕ್ಸ್ ಫ್ರೂಟ್ ಫುಡಿಂಗ್

    ನಂತರ ವಿಪ್ ಕ್ರೀಮ್ ಅನ್ನು ಹಚ್ಚಿ 4 ಗಂಟೆಗಳ ಕಾಲ ಫ್ರಿಜ್ನಲ್ಲಿಡಿ. ಈಗ ನಿಮ್ಮ ಮಿಕ್ಸ್ ಫ್ರೂಟ್ ಪುಡ್ಡಿಂಗ್ ಸಿದ್ಧ. ಮಗುವಿಗೆ ತಿನ್ನಿಸಿ. ಮಿಕ್ಸ್ ಫ್ರೂಟ್ ಪುಡ್ಡಿಂಗ್ ಹಣ್ಣುಗಳನ್ನು ಮತ್ತು ಹಾಲು ಹೊಂದಿದೆ. ಇದು ಮಗುವಿಗೆ ಪೋಷಣೆ ನೀಡುತ್ತದೆ.

    MORE
    GALLERIES

  • 78

    Morning Breakfast: ಆರೋಗ್ಯಕರ ಆಹಾರ ತಿನ್ನಲು ಮಗು ಹಠ ಮಾಡ್ತಿದೆಯಾ? ಹಾಗಿದ್ರೆ ಮಾಡಿಕೊಡಿ ಮಿಕ್ಸ್ ಫ್ರೂಟ್ ಫುಡಿಂಗ್

    ಈ ಮಿಕ್ಸ್ ಫ್ರೂಟ್ ಫುಡಿಂಗ್ ರೆಸಿಪಿಯು ಮಕ್ಕಳ ಸರಿಯಾದ ಬೆಳವಣಿಗೆ ಮತ್ತು ಆರೋಗ್ಯಕರ ಜೀವನಕ್ಕೆ ಸಹಕಾರಿ. ಹಣ್ಣುಗಳ ನೈಸರ್ಗಿಕ ಮಾಧುರ್ಯ ಮತ್ತು ಹಾಲಿನ ಕೆನೆ ಮಕ್ಕಲ ರುಚಿ ಹೆಚ್ಚಿಸುತ್ತದೆ. ಸಕ್ಕರೆ ಕಾಯಿಲೆ ಅಪಾಯವಿರಲ್ಲ.

    MORE
    GALLERIES

  • 88

    Morning Breakfast: ಆರೋಗ್ಯಕರ ಆಹಾರ ತಿನ್ನಲು ಮಗು ಹಠ ಮಾಡ್ತಿದೆಯಾ? ಹಾಗಿದ್ರೆ ಮಾಡಿಕೊಡಿ ಮಿಕ್ಸ್ ಫ್ರೂಟ್ ಫುಡಿಂಗ್

    ಈ ಮಿಕ್ಸ್ ಫ್ರೂಟ್ ಫುಡಿಂಗ್ ಹೆಚ್ಚಿಸುವುದಿಲ್ಲ. ಈ ಪಾಕವಿಧಾನ ಸಕ್ಕರೆ ಮತ್ತು ಕೊಬ್ಬು ಮುಕ್ತ ಹಾಲನ್ನು ಹಾಕಿಲ್ಲ. ಹಾಗಾಗಿ ಇದನ್ನು ನಿಶ್ಚಿಂತೆಯಾಗಿ ಸೇವಿಸಬಹುದು. ಈ ಫುಡಿಂಗ್ ನ್ನು ನೀವು ಕೆಲವು ಗಂಟೆಗಳ ಮೊದಲೇ ಮಾಡಬೇಕಾಗುತ್ತದೆ.

    MORE
    GALLERIES