ಅದರ ಮೇಲೆ ಮೊಸರು ಮತ್ತು ಚೀಸ್ ಹಾಕಿ. ಎರಡನೇ ಬ್ರೆಡ್ ಪೀಸ್ ಇಡಿ. ನಂತರ ಬ್ರೆಡ್ ಮೇಲೆ ಬೆಣ್ಣೆಯನ್ನು ಹಾಕಿ, ಕವರ್ ಮಾಡಿ. ಸ್ಯಾಂಡ್ವಿಚ್ ಮೇಕರ್ ಎರಡೂ ಬದಿಗೆ ಬೆಣ್ಣೆ ಹಚ್ಚಿ, ಗ್ರಿಲ್ ಮಾಡಿ. ಸ್ಯಾಂಡ್ವಿಚ್ ಎರಡೂ ಬದಿಗಳಿಂದ ಗೋಲ್ಡನ್ ಬಣ್ಣ ಬಂದ ಮೇಲೆ, ಪ್ಲೇಟ್ನಲ್ಲಿ ಸ್ಯಾಂಡ್ವಿಚ್ ಹಾಕಿ, ಕತ್ತರಿಸಿ. ಅದರ ಮೇಲೆ ಸ್ವಲ್ಪ ತುರಿದ ಚೀಸ್ ಸಿಂಪಡಿಸಿ ಮತ್ತು ಸರ್ವ್ ಮಾಡಿ.