Morning Breakfast: ಇಲ್ಲಿದೆ ನೋಡಿ ಅತ್ಯಂತ ರುಚಿಯಾಗಿ ಮಾಡುವ ಸೋರೆಕಾಯಿ ಹಲ್ವಾ ರೆಸಿಪಿ
ಸೋರೆಕಾಯಿ ಆರೋಗ್ಯಕ್ಕೆ ತುಂಬಾ ಉತ್ತಮ ಪದಾರ್ಥವಾಗಿದೆ. ಸೋರೆಕಾಯಿಯನ್ನು ಹಲವು ಖಾದ್ಯಗಳ ರೂಪದಲ್ಲಿ ನೀವು ಸೇವಿಸಬಹುದು. ಇದು ಪೋಷಕಾಂಶ ಸಮೃದ್ಧವಾಗಿದೆ. ಜೊತೆಗೆ ಹೊಟ್ಟೆಗೆ ತುಂಬಾ ಪ್ರಯೋಜನಕಾರಿ. ಇದು ದೇಹವನ್ನು ತಂಪಾಗಿಸುವ ಕೆಲಸ ಮಾಡುತ್ತದೆ.

2/ 7
ನೀವು ಸೋರೆಕಾಯಿಯನ್ನು ಹೆಚ್ಚಾಗಿ ಪಲ್ಯ, ಸಾಂಬಾರ್, ಜ್ಯೂಸ್ ರೂಪದಲ್ಲಿ ಸೇವನೆ ಮಾಡಿರಬಹುದು. ಆದರೆ ಬೆಳಗಿನ ತಿಂಡಿಯಲ್ಲಿ ಸೋರೆಕಾಯಿ ಹಲ್ವಾ ಮಾಡಿ ತಿಂದಿದ್ದೀರಾ? ಸೋರೆಕಾಯಿ ಹಲ್ವಾ ಮಾಡುವುದು ತುಂಬಾ ಸುಲಭ. ಕಡಿಮೆ ಸಮಯದಲ್ಲಿ ನೀವು ಸೋರೆಕಾಯಿ ಹಲ್ವಾ ಮಾಡಿ ತಿನ್ನಬಹುದು.
3/ 7
ನೀವು ಸೋರೆಕಾಯಿಯ ಅದ್ಭುತ ಪೋಷಕಾಂಶಗಳು ಮತ್ತು ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿರಬಹುದು. ಸೋರೆಕಾಯಿ ವೇಟ್ ಲಾಸ್ ಗೆ ಸಹಾಯ ಮಾಡುತ್ತದೆ. ನೀವು ಸೋರೆಕಾಯಿ ತರಕಾರಿ, ಬರ್ಫಿ ಮಾಡಿ ತಿನ್ನಬಹುದು. ಮನೆಯಲ್ಲಿ ಸೋರೆಕಾಯಿಯಿಂದ ಮಾಡಿದ ಅನೇಕ ಪದಾರ್ಥಗಳು ನಿಮ್ಮ ಹಸಿವು ತಣಿಸುತ್ತವೆ.
4/ 7
ಸೋರೆಕಾಯಿ ಖಾದ್ಯಗಳು ನಿಮಗೆ ಪದೇ ಪದೇ ತಿನ್ನುವ ಕಡು ಬಯಕೆ ಕಡಿಮೆ ಮಾಡುತ್ತವೆ. ಸೋರೆಕಾಯಿ ಪುಡಿಂಗ್ ರುಚಿಕರ ಮತ್ತು ತೂಕ ನಿಯಂತ್ರಣ ಮತ್ತು ಜೀರ್ಣಕ್ರಿಯೆ ಸಮಸ್ಯೆ ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾದ್ರೆ ಇಲ್ಲಿ ನಾವು ಸೋರೆಕಾಯಿ ಹಲ್ವಾ ಮಾಡುವುದು ಹೇಗೆ ನೋಡೋಣ.
5/ 7
ಸೋರೆಕಾಯಿ ಹಲ್ವಾ ಮಾಡಲು ಬೇಕಾಗುವ ಸಾಮಾಗ್ರಿಗಳು ಹೀಗಿವೆ. ಸೋರೆಕಾಯಿ - 1 ಕೆಜಿ, ಸಕ್ಕರೆ - 300 ಗ್ರಾಂ, ಕತ್ತಿರಿಸದ ಗೋಡಂಬಿ – 15, ಬಾದಾಮಿ – 15, ಖೋಯಾ - 250 ಗ್ರಾಂ, ಪೂರ್ಣ ಕೆನೆ ಹಾಲು - 1 ಕಪ್, ದೇಸಿ ತುಪ್ಪ - 50 ಗ್ರಾಂ, ಏಲಕ್ಕಿ – 5 ಬೇಕು.
6/ 7
ಸೋರೆಕಾಯಿ ಹಲ್ವಾ ಮಾಡುವ ವಿಧಾನ ಹೀಗಿದೆ. ಮೊದಲು ಸೋರೆಕಾಯಿ ಚೆನ್ನಾಗಿ ತೊಳೆದು ದೊಡ್ಡ ತುಂಡುಗಳಾಗಿ ಕತ್ತರಿಸಿ. ನಂತರ ಅದರ ಬೀಜಗಳನ್ನು ತುರಿ ಮಾಡಿ. ಈಗ ಪ್ಯಾನ್ ಬಿಸಿ ಮಾಡಿ, ಅದಕ್ಕೆ ತುರಿದ ಸೋರೆಕಾಯಿ, ಹಾಲು ಹಾಕಿ ಬೇಯಿಸಿ. ಹಾಲು ಸಂಪೂರ್ಣವಾಗಿ ಕಡಿಮೆಯಾಗುವವರೆಗೆ ಬೇಯಿಸಿ.
7/ 7
ನಂತರ ಇದಕ್ಕೆ ಸಕ್ಕರೆ, ಏಲಕ್ಕಿ, ಬಾದಾಮಿ, ಗೋಡಂಬಿ ಹಾಕಿ ಮಿಕ್ಸ್ ಮಾಡಿ. ಖೋವಾ ಫ್ರೈ ಮಾಡಿ, ಹಲ್ವಾಗೆ ಸೇರಿಸಿ. ನಂತರ ಬಾಣಲೆ ಬಿಸಿ ಮಾಡಿ, ತುಪ್ಪ ಹಾಕಿ. ನಂತರ ರೆಡಿಯಾದ ಸೋರೆಕಾಯಿ ಹಲ್ವಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಒಣ ಹಣ್ಣುಗಳನ್ನು ಹಾಕಿ ಸರ್ವ್ ಮಾಡಿ.
First published:
17