Monsoon Health Tips: ಮಳೆಗಾಲದಲ್ಲಿ ಈ ತರಕಾರಿಗಳಿಂದ ಎಷ್ಟು ದೂರ ಇರ್ತೀರೋ ಅಷ್ಟು ಒಳ್ಳೆಯದು

Monsoon Health Tips ಮಳೆಗಾಲ ಬಂತೆಂದರೆ ಗರಂ ಗರಂ ಸಮೋಸ, ಮಿರ್ಚಿ ಬಜ್ಜಿಗಳನ್ನು ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲವು ವಿಶೇಷ ಹಣ್ಣುಗಳನ್ನು ತಿನ್ನಬೇಕು. ಜೊತೆಗೆ ಮಳೆಗಾಲದಲ್ಲಿ ಕಾಡೋ ರೋಗಗಳನ್ನು ತಪ್ಪಿಸಲು ಈ ನಾಲ್ಕು ತರಕಾರಿಗಳನ್ನು ದೂರವಿಡಬೇಕು

First published: