Dry Skin Care: ನಿಮ್ದು ಒಣ ತ್ವಚೆ ಆಗಿದ್ರೆ ಈ ಮಾಯಿಶ್ಚರೈಸರ್​ಗಳನ್ನು ಯೂಸ್ ಮಾಡ್ಬೇಕಂತೆ

Moisturizer for Dry Skin: ಬೇಸಿಗೆಯಲ್ಲಿ ಮಾಡುವುದಕ್ಕಿಂತ ಚಳಿಗಾಲದಲ್ಲಿ ಚರ್ಮಕ್ಕೆ ಹೆಚ್ಚಿನ ಕಾಳಜಿ ಬೇಕಾಗುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಚರ್ಮವು ತುಂಬಾ ಒಣಗಬಹುದು. ಈ ಸಮಯದಲ್ಲಿ ನಾವು ಮಾಯಿಶ್ಚರೈಸರ್ ಹಚ್ಚವುದು ಸಹಾಯ ಮಾಡುತ್ತದೆ. ಯಾವ ಮಾಯಿಶ್ಚರೈಸರ್ ಹಚ್ಚಬೇಕು ಎಂಬುದು ಇಲ್ಲಿದೆ.

First published: