Slim Secrets- ಸಂಜೆ 6:30ಕ್ಕೆ ಮನೆಯೂಟ, ಸೂರ್ಯನಮಸ್ಕಾರ… ಸ್ಲಿಮ್ ಆಗಲು ಶ್ರುತಿ ಸೀಕ್ರೆಟ್

ಕೃಶಕಾಯದವರು ಅಯ್ಯೋ ನಾವ್ಯಾವಾಗ ದಪ್ಪ ಆಗೋದು ಎಂದು ಹಂಬಲಿಸುತ್ತಾರೆ. ಆದರೆ, ದಪ್ಪ ಆದವರು ಮತ್ತೆ ಸಣ್ಣಗಾಗಲು ಅತೀವ ಕಷ್ಟಪಡುತ್ತಾರೆ. ಬಹುತೇಕ ಮಂದಿಗೆ ಸಣ್ಣ ಆಗಲು ಸಾಧ್ಯವೇ ಆಗುವುದಿಲ್ಲ. ದೇಹದ ತೂಕ ಇಳಿಸಿಕೊಳ್ಳುವುದು ಸುಲಭವೂ ಹೌದು, ಕಷ್ಟವೂ ಹೌದು. ಸ್ಲಿಮ್ ಆಗಬೇಕೆಂಬ ಬದ್ಧತೆ ಬಹಳ ಮುಖ್ಯ. ಸ್ಟಾರ್ಟಪ್ ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥೆಯಾಗಿರುವ ಶೃತಿ ಖಂಡರೆ (Shruti Nair Khandare) ಅವರು ಒಂದು ವರ್ಷದಲ್ಲಿ 15 ಕಿಲೋ ಇಳಿಸಿಕೊಂಡಿದ್ಧಾರೆ. ಇವರು ಸ್ಲಿಮ್ ಆದ ಕಥೆ ಹೀಗಿದೆ:

  • News18
  • |
First published: