Health Tips: ನೀರು ಕುಡಿಯೋಕೂ ಒಂದು ವಿಧಾನ ಇದೆ ಕಣ್ರೀ, ತಪ್ಪಾಗಿ ಸೇವನೆ ಮಾಡೋದು ಅಪಾಯ

Mistakes Drinking Water: ನಮ್ಮ ದೇಹವು ಸರಿಸುಮಾರು 60% ನೀರಿನಿಂದ ಮಾಡಲ್ಪಟ್ಟಿದೆ. ಆಗಲೂ ನಾವು ನೀರನ್ನು ಸೇವಿಸುವ ರೀತಿ ಸೇರಿದಂತೆ ಹಲವಾರು ವಿಚಾರಗಳನ್ನು ಲಘುವಾಗಿ ತೆಗೆದುಕೊಳ್ಳುತ್ತೇವೆ. ನೀರನ್ನು ಕುಡಿಯುವ (Drinking Water) ವಿಚಾರದಲ್ಲಿ ನಾವು ಮಾಡುವ ತಪ್ಪು ವಿಧಾನಗಳು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದ್ರೆ ನೀರು ಕುಡಿಯುವಾಗ ಯಾವೆಲ್ಲಾ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದು ಇಲ್ಲಿದೆ.

First published: