Mid Night snacks: ಮಧ್ಯರಾತ್ರಿ ಹಸಿವಾದ್ರೆ ತಿನ್ನೋಕೆ ಅಂತಲೇ ಒಂದಷ್ಟು ಸ್ನಾಕ್ಸ್ ಇದೆ ನೋಡಿ..!

Mid Night Snacks: ಕೆಲವೊಮ್ಮೆ ಮಧ್ಯರಾತ್ರಿ ಹೊಟ್ಟೆ ಹಸಿವಾಗೋದು ಸಾಮಾನ್ಯ. ಸಣ್ಣಗಾಗಬೇಕು ಅಂತ ಡಯೆಟ್ ಮಾಡಿಕೊಂಡು, ಬೆಳಗ್ಗೆಯಿಂದ ಸಂಜೆವರೆಗೂ ಸ್ವಲ್ಪ ಸ್ವಲ್ಪವೇ ಆಹಾರ ಸೇವಿಸುತ್ತಾರೆ. ಸಂಜೆ ವೇಳೆಗೆ ಯಾವುದಾದರೂ ಸ್ನ್ಯಾಕ್ಸ್ ತಿನ್ನಬೇಕು ಎನಿಸಿದರೂ ತೂಕ ಹೆಚ್ಚಾಗುತ್ತೆ ಅಂತ ಕೇವಲ ಊಟ ಮಾಡಿ ಮಲಗುತ್ತಾರೆ. ಆದ್ರೆ ಕೆಲವೊಂದು ಸಲ ಮಧ್ಯರಾತ್ರಿ ತುಂಬಾ ಹೊಟ್ಟೆ ಹಸಿವಾಗುತ್ತೆ. ಆಗ ನಿದ್ರೆಯೂ ಸರಿಯಾಗಿ ಬಾರದೇ ಹಾಸಿಗೆಯಲ್ಲೇ ಒದ್ದಾಡುವಂತಾಗುತ್ತದೆ. ಈ ಮಧ್ಯರಾತ್ರಿ ಏನಪ್ಪಾ ತಿನ್ನೋದು ಅನ್ನೋ ಗೊಂದಲ ಶುರುವಾಗುತ್ತೆ. ಹಾಗಂತ ಸಿಕ್ಕ-ಸಿಕ್ಕಿದ್ದನ್ನೆಲ್ಲಾ ಮಧ್ಯರಾತ್ರಿ ತಿನ್ನೋದು ಆರೋಗ್ಯಕ್ಕೂ ಅಷ್ಟೂ ಒಳ್ಳೆಯದಲ್ಲ. ನಾವು ಇಲ್ಲಿ ಹೇಳಿರುವ ಕೆಲವೊಂದು ಆಹಾರಗಳನ್ನು ಸೇವಿಸಿ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

First published: