Gym and Workout: ಪುರುಷರೇ.. ಜಿಮ್​ನಲ್ಲಿ ಜಾಸ್ತಿ ವರ್ಕ್​​ಔಟ್​ ಮಾಡಿದರೆ ಈ ಸಮಸ್ಯೆ ಗ್ಯಾರಂಟಿ!

ಕೆಲವರು ಬೇಗ ಸಿಕ್ಸ್ ಪ್ಯಾಕ್ಸ್ ಮೂಡಲು ಸ್ಟಿರಾಯ್ಡ್ ತೆಗೆದುಕೊಳ್ಳುತ್ತಾರೆ. ಆದರೆ ಇದರಿಂದ ಸಿಕ್ಸ್ ಫ್ಯಾಕ್, ಬೈಸಪ್ಸ್ ಬರುವುದೇನೋ ನಿಜ. ಆದರೆ ದೇಹದ ಮೇಲೆ ಅಡ್ಡ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಿದೆ.

First published:

  • 17

    Gym and Workout: ಪುರುಷರೇ.. ಜಿಮ್​ನಲ್ಲಿ ಜಾಸ್ತಿ ವರ್ಕ್​​ಔಟ್​ ಮಾಡಿದರೆ ಈ ಸಮಸ್ಯೆ ಗ್ಯಾರಂಟಿ!

    ಯುವಕರು ಬಿಡುವಿದ್ದಾಗ ಜಿಮ್​ನಲ್ಲಿ ಕಾಲ ಕಳೆಯುವುದೇ ಹೆಚ್ಚು. ಸಿಕ್ಸ್ ಪ್ಯಾಕ್, ಬೀಫಿ ಬೈಸಪ್ಸ್ ಮಾಡಿಕೊಂಡರೆ ಫಿಟ್ ಆಗಿ ಹ್ಯಾಂಡ್ಸಮ್ ಆಗಿ ಕಾಣಿಸಿಕೊಳ್ಳುತ್ತೇನೆ ಎಂದು ಅನೇಕ ಭಾವನೆ. ಅದಕ್ಕಾಗಿ ಜಿಮ್​ನಲ್ಲಿ ಹೆಚ್ಚು ಕಾಲ ಬೆವರಿಳಿಸುತ್ತಾರೆ.

    MORE
    GALLERIES

  • 27

    Gym and Workout: ಪುರುಷರೇ.. ಜಿಮ್​ನಲ್ಲಿ ಜಾಸ್ತಿ ವರ್ಕ್​​ಔಟ್​ ಮಾಡಿದರೆ ಈ ಸಮಸ್ಯೆ ಗ್ಯಾರಂಟಿ!

    ಇನ್ನು ಕೆಲವರು ಬೇಗ ಸಿಕ್ಸ್ ಪ್ಯಾಕ್ಸ್ ಮೂಡಲು ಸ್ಟಿರಾಯ್ಡ್ ತೆಗೆದುಕೊಳ್ಳುತ್ತಾರೆ. ಆದರೆ ಇದರಿಂದ ಸಿಕ್ಸ್ ಫ್ಯಾಕ್, ಬೈಸಪ್ಸ್ ಬರುವುದೇನೋ ನಿಜ. ಆದರೆ ದೇಹದ ಮೇಲೆ ಅಡ್ಡ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಿದೆ.

    MORE
    GALLERIES

  • 37

    Gym and Workout: ಪುರುಷರೇ.. ಜಿಮ್​ನಲ್ಲಿ ಜಾಸ್ತಿ ವರ್ಕ್​​ಔಟ್​ ಮಾಡಿದರೆ ಈ ಸಮಸ್ಯೆ ಗ್ಯಾರಂಟಿ!

    ಇತ್ತೀಚೆಗೆ 32 ವರ್ಷದ ಜಿಮ್ ಇನ್ಸ್ಟ್ರಕ್ಟರ್​ಗೆ ಆಂಜೊಸ್ಪೆರ್ಮೀಯಾ ಅಂದರೆ ಬಂಜೆತನದ ಸಮಸ್ಯೆ ಕಾಡಿತ್ತು.  ಜಿಮ್​ನಲ್ಲಿ ಹೆಚ್ಚು ಹೊತ್ತು ಕಳೆಯುದರಿಂದ ಆತನಿಗೆ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವೈಧ್ಯರು ದೃಢಪಡಿಸಿದ್ದಾರೆ.

    MORE
    GALLERIES

  • 47

    Gym and Workout: ಪುರುಷರೇ.. ಜಿಮ್​ನಲ್ಲಿ ಜಾಸ್ತಿ ವರ್ಕ್​​ಔಟ್​ ಮಾಡಿದರೆ ಈ ಸಮಸ್ಯೆ ಗ್ಯಾರಂಟಿ!

    ಆತನಿಗೆ ಮದುವೆಯಾಗಿ ಮೂರು ವರ್ಷಗಳಾದರೂ ಆತನ ಪತ್ನಿ ಗರ್ಭಿಣಿಯಾಗದೇ ಇದ್ದಾಗ ಬಂಜೆತನ ನಿವಾರಣೆ ಕ್ಲಿನಿಕ್ ಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯುತ್ತಾರೆ. ಆದರೆ ಜಿಮ್ ಇನ್ಸ್ಟ್ರಕ್ಟರ್ ದೇಹದ ಮಾಂಸಖಂಡಗಳನ್ನು ಬೆಳೆಸಲು ಅಧಿಕ ಸ್ಟಿರಾಯ್ಡ್ ತೆಗೆದುಕೊಂಡಿರುವ ಪರಿಣಾಮ  ಈ ರೀತಿಯಾಗಿದೆ ಎಂದು ಗೊತ್ತಾಗುತ್ತದೆ.

    MORE
    GALLERIES

  • 57

    Gym and Workout: ಪುರುಷರೇ.. ಜಿಮ್​ನಲ್ಲಿ ಜಾಸ್ತಿ ವರ್ಕ್​​ಔಟ್​ ಮಾಡಿದರೆ ಈ ಸಮಸ್ಯೆ ಗ್ಯಾರಂಟಿ!

    ಪ್ರೊಟೀನ್ ಶೇಕ್ ಗಳ ಸೇವನೆ, ಜಿಮ್ ನಲ್ಲಿ ಅತಿಯಾಗಿ ವರ್ಕೌಟ್ ಮಾಡುವುದರಿಂದ ಹಾರ್ಮೊನ್ ಅಸಮತೋಲನವಾಗಿ ವೀರ್ಯದಲ್ಲಿ ವೀರ್ಯಾಣುಗಳೇ ಬಿಡುಗಡೆಯಾಗುತ್ತಿಲ್ಲವೆಂದು  ವೈದ್ಯರು ಪರೀಕ್ಷೆ ನಡೆಸಿದ ಬಳಿಕ ತಿಳಿಸುತ್ತಾರೆ.

    MORE
    GALLERIES

  • 67

    Gym and Workout: ಪುರುಷರೇ.. ಜಿಮ್​ನಲ್ಲಿ ಜಾಸ್ತಿ ವರ್ಕ್​​ಔಟ್​ ಮಾಡಿದರೆ ಈ ಸಮಸ್ಯೆ ಗ್ಯಾರಂಟಿ!

    ಹಾಗಾಗಿ ಜಿಮ್​ನಲ್ಲಿ ಹೆಚ್ಚು ಕಾಲ ಕಳೆಯುವ ಯುವಕರು ಕೃತಕ ಪುಡಿಗಳು ಮತ್ತು ಪ್ರೊಟೀನ್ ಶೇಕ್ ಗಳನ್ನು ಬಳಸುವುದರಿಂದ ದೇಹದಲ್ಲಿ ಹಾರ್ಮೊನ್ ಗಳನ್ನು ಕುಗ್ಗಿಸುವ ಪ್ರಮಾಣ ಹೆಚ್ಚು. ಮಾತ್ರವಲ್ಲದೆ ಅಧಿಕವಾಗಿ ದೇಹಕ್ಕೆ ವ್ಯಾಯಾಮ ನೀಡುವುದರಿಂದ ಮರುಉತ್ಪಾದನೆ ವ್ಯವಸ್ಥೆಯಲ್ಲಿ ಅಸಮತೋಲನವುಂಟಾಗುತ್ತದೆ.

    MORE
    GALLERIES

  • 77

    Gym and Workout: ಪುರುಷರೇ.. ಜಿಮ್​ನಲ್ಲಿ ಜಾಸ್ತಿ ವರ್ಕ್​​ಔಟ್​ ಮಾಡಿದರೆ ಈ ಸಮಸ್ಯೆ ಗ್ಯಾರಂಟಿ!

    ಜಿಮ್ ಇನ್ಸ್ಟ್ರಕ್ಟರ್​ಗೆ  ವೈದ್ಯರು ಸ್ಟಿರಾಯ್ಡ್ ತೆಗೆದುಕೊಳ್ಳುವುದನ್ನು ನಿಲ್ಲಿಸುವಂತೆ ಮತ್ತು ಅಧಿಕ ವ್ಯಾಯಾಮ ಮಾಡದಂತೆ ಸೂಚಿಸಿದ್ದಾರೆ.

    MORE
    GALLERIES