ನಿಮ್ಮಲ್ಲಿ ಹೆಚ್ಚಾಗಿ ಬೊಜ್ಜು ಇದ್ರೆ ಕರಗಿಸಿಕೊಳ್ಳಿ. ಯಾಕಂದ್ರೆ ಇದರಿಂದ ನಿಮ್ಮ ಮಹಿಳೆಯರಿಗೆ (ಹೆಂಡತಿಗೆ) ತೊಂದರೆ ಆರಂಭವಾಗುವ ಚಾನ್ಸಸ್ ಇರುತ್ತೆ. ಪುರುಷರಲ್ಲಿ ಇದು ವೀರ್ಯದ ಗಣತಿ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರುವುದು. ಅದೇ ರೀತಿಯ ಮಹಿಳೆಯರಲ್ಲಿ ಇದು ಗರ್ಭಪಾತ, ಋತುಚಕ್ರದ ಅಸಾಮಾನ್ಯತೆಗೆ ಕಾರಣವಾಗಬಹುದು. ಬೊಜ್ಜು ದೇಹವು ಇದ್ದರೆ ಆಗ ದೇಹವನ್ನು ಸಮತೋಲನಕ್ಕೆ ತರಲು ಪ್ರಯತ್ನಿಸಬೇಕು.