Men Health: ಪುರುಷರು ಯಾವುದೇ ಕಾರಣಕ್ಕೂ ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು

Men Health Care: ದುರದೃಷ್ಟವಶಾತ್ ಹೆಚ್ಚಿನ ಪುರುಷರು ಮಹಿಳೆಯರಿಗೆ ಹೋಲಿಸಿದರೆ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷಿಸುತ್ತಾರೆ. ರೋಗ ಲಕ್ಷಣಗಳು ಕಂಡು ಬಂದರೂ ಸಕಾಲದಲ್ಲಿ ವೈದ್ಯರ ಬಳಿ ಹೋಗದೆ ನಿರ್ಲಕ್ಷ್ಯ ವಹಿಸುತ್ತಾರೆ. ಹಾಗಾಗಿ ಪುರುಷರು ಯಾವ ರೋಗಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂಬುದು ಇಲ್ಲಿದೆ.

First published: