Men health: ಪುರುಷರೇ 30 ವರ್ಷ ದಾಟಿದ ನಂತರ ಹುಷಾರಾಗಿರಿ; ಇಲ್ಲದಿದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ!

Men health: ಚಿಕ್ಕ ವಯಸ್ಸಿನಲ್ಲಿಯೇ ಪ್ರಮುಖ ಕಾಯಿಲೆಗಳು ಬರುತ್ತಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ. ಇನ್ನೂ ಈ ವಯಸ್ಸಿನಲ್ಲಿ ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಈ ಕೆಳಗಿನ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಯಾವುದಕ್ಕೂ ಈ ಬಗ್ಗೆ ವೈದ್ಯರನ್ನು ಭೇಟಿ ಮಾಡಿ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಿ.

First published:

  • 17

    Men health: ಪುರುಷರೇ 30 ವರ್ಷ ದಾಟಿದ ನಂತರ ಹುಷಾರಾಗಿರಿ; ಇಲ್ಲದಿದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ!

    ಇತ್ತೀಚಿನ ದಿನದಲ್ಲಿ ಮನುಷ್ಯನ ಆರೋಗ್ಯ ಹೇಗಿರುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಯಾರಿಗೆ ಯಾವಾಗ ಎಂತಹ ಕಾಯಿಲೆ ಕೂಡ ಬರಬಹುದು ಅಥವಾ ಸಾಯಲು ಬಹುದು. ಕೆಲವು ಖಾಯಿಲೆಗಳು ತಾತ್ಕಾಲಿಕವಾದರೆ ಇನ್ನು ಕೆಲವು ದೀರ್ಘಕಾಲದ ಕಾಯಿಲೆಗಳು. ಅದರಲ್ಲೂ ಚಿಕ್ಕ ವಯಸ್ಸಿನಲ್ಲಿಯೇ ಪ್ರಮುಖ ಕಾಯಿಲೆಗಳು ಬರುತ್ತಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ. ಇನ್ನೂ ಈ ವಯಸ್ಸಿನಲ್ಲಿ ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಈ ಕೆಳಗಿನ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಯಾವುದಕ್ಕೂ ಈ ಬಗ್ಗೆ ವೈದ್ಯರನ್ನು ಭೇಟಿ ಮಾಡಿ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಿ.

    MORE
    GALLERIES

  • 27

    Men health: ಪುರುಷರೇ 30 ವರ್ಷ ದಾಟಿದ ನಂತರ ಹುಷಾರಾಗಿರಿ; ಇಲ್ಲದಿದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ!

    COPD: ಇದು ಶ್ವಾಸಕೋಶದ ಕಾಯಿಲೆಯಾಗಿದ್ದು, ನೈಸರ್ಗಿಕ ಉಸಿರಾಟದ ಸಾಧ್ಯತೆಯನ್ನು ತಡೆಯುತ್ತದೆ. ಅನೇಕ ಪುರುಷರು ಧೂಮಪಾನ ಮಾಡುವ ಅಭ್ಯಾಸವನ್ನು ಹೊಂದಿದ್ದು, ಈ ಸಮಸ್ಯೆಗೆ ತಾವೇ ಆಹ್ವಾನ ನೀಡುತ್ತಿದ್ದಾರೆ. ವಯಸ್ಸಾದ ನಂತರ ಬರುವ ಈ ಸಮಸ್ಯೆಯು ಈಗ ಬಹಳ ಚಿಕ್ಕ ವಯಸ್ಸಿನಲ್ಲಿ ಪುರುಷರನ್ನು ಕಾಡುತ್ತಿದೆ.

    MORE
    GALLERIES

  • 37

    Men health: ಪುರುಷರೇ 30 ವರ್ಷ ದಾಟಿದ ನಂತರ ಹುಷಾರಾಗಿರಿ; ಇಲ್ಲದಿದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ!

    ಪ್ರಾಸ್ಟೇಟ್ ಕ್ಯಾನ್ಸರ್ ಪುರುಷರಲ್ಲಿ ಸಾಮಾನ್ಯ ಕಾಯಿಲೆಯಾಗಿದ್ದು ಅದು ಸಾವಿಗೆ ಕಾರಣವಾಗಬಹುದು. ಅಷ್ಟಕ್ಕೂ ಪ್ರಾಸ್ಟೇಟ್ ಕ್ಯಾನ್ಸರ್ ಹೇಗೆ ಬರುತ್ತದೆ ಎಂದು ಯಾರಿಗೂ ತಿಳಿಯುವುದಿಲ್ಲ. ಒಂದು ವೇಳೆ ಆರಂಭದಲ್ಲಿ ಪತ್ತೆ ಮಾಡಿದರೆ ಚಿಕಿತ್ಸೆ ನೀಡಬಹುದು. ಇದು ದೇಹದ ಇತರ ಭಾಗಗಳಿಗೆ ಹರಡುವವರೆಗೆ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಆದ್ದರಿಂದ ಪುರುಷರು ತುಂಬಾ ಅಸಡ್ಡೆ ಹೊಂದಿದ್ದಾರೆ.

    MORE
    GALLERIES

  • 47

    Men health: ಪುರುಷರೇ 30 ವರ್ಷ ದಾಟಿದ ನಂತರ ಹುಷಾರಾಗಿರಿ; ಇಲ್ಲದಿದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ!

    ಖಿನ್ನತೆ : ಯಾವುದೇ ಸಮಯವಾದರೂ ಮಹಿಳೆಯರಿಗಿಂತ ಪುರುಷರು ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆ. ಯಾಕೆಂದರೆ ಹೆಂಗಸರು ಯಾವುದೇ ಕೆಟ್ಟ ಪರಿಸ್ಥಿತಿ ಎದುರಾದಾಗ ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ. ಆದರೆ ಪುರುಷರು ಹಾಗಲ್ಲ. ಅವರು ಈ ಬಗ್ಗೆ ದೂರು ನೀಡುತ್ತಾರೆ. ಖಿನ್ನತೆಯಿಂದ ಬಳಲುತ್ತಿರುವ ಪುರುಷರ ಸಂಖ್ಯೆ ಪ್ರಪಂಚದಾದ್ಯಂತ ತುಂಬಾ ಹೆಚ್ಚಾಗಿದೆ.

    MORE
    GALLERIES

  • 57

    Men health: ಪುರುಷರೇ 30 ವರ್ಷ ದಾಟಿದ ನಂತರ ಹುಷಾರಾಗಿರಿ; ಇಲ್ಲದಿದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ!

    ಪಾರ್ಶ್ವವಾಯು: ಹೃದ್ರೋಗ ಮತ್ತು ಕ್ಯಾನ್ಸರ್ ನಂತರ, ಪಾರ್ಶ್ವವಾಯು ಸಾವಿನ ಮೂರನೇ ಪ್ರಮುಖ ಕಾರಣವಾಗಿದೆ. ವೈದ್ಯಕೀಯ ಸಂಶೋಧನೆಯು ಮಹಿಳೆಯರಿಗಿಂತ ಪುರುಷರಲ್ಲಿ ಈ ಕಾಯಿಲೆ ಒಂದು ಪಟ್ಟು ಹೆಚ್ಚು ಎಂದು ತಿಳಿಸಲಾಗಿದೆ.

    MORE
    GALLERIES

  • 67

    Men health: ಪುರುಷರೇ 30 ವರ್ಷ ದಾಟಿದ ನಂತರ ಹುಷಾರಾಗಿರಿ; ಇಲ್ಲದಿದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ!

    ಹೃದ್ರೋಗ ಸಮಸ್ಯೆ: ಹೃದ್ರೋಗಗಳು ಪುರುಷರಷ್ಟೇ ಅಲ್ಲ ಮಹಿಳೆಯರಿಗೂ ಈ ಕಾಯಿಲೆ ಯಾವಾಗ ಬೇಕಾದರೂ ಬರಬಹುದು. ಆದರೆ ಮಹಿಳೆಯರಿಗಿಂತ ಹೆಚ್ಚು ಪುರುಷರು ಹೃದಯರಕ್ತನಾಳದ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಮತ್ತು ಸಾಯುತ್ತಿದ್ದಾರೆ. ಅದಕ್ಕಾಗಿಯೇ ವಿಶ್ವ ಆರೋಗ್ಯ ಸಂಸ್ಥೆಯು ಹೃದ್ರೋಗವನ್ನು ಪ್ರಮುಖ ಆರೋಗ್ಯ ಸಮಸ್ಯೆ ಎಂದು ಗುರುತಿಸಿದೆ. ಹತ್ತು ವರ್ಷಗಳ ಹಿಂದೆ ಪುರುಷರಿಗೆ ತಡವಾಗಿ ಹೃದ್ರೋಗ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಿತ್ತು.

    MORE
    GALLERIES

  • 77

    Men health: ಪುರುಷರೇ 30 ವರ್ಷ ದಾಟಿದ ನಂತರ ಹುಷಾರಾಗಿರಿ; ಇಲ್ಲದಿದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ!

    ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರಿಗೆ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತವಾಗುತ್ತಿರುವುದು ಅಚ್ಚರಿ ಮೂಡಿಸಿದೆ. ಹಾಗಾಗಿ ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಪರೀಕ್ಷೆಗೆ ಒಳಗಾಗುವುದು ಉತ್ತಮ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES