ದಾಸವಾಳ
ದಾಸವಾಳದ ಹೂವುಗಳಲ್ಲಿ ಕೆಂಪು, ಬಿಳಿ, ಹಳದಿ ಮತ್ತು ಕಿತ್ತಳೆ ಹೀಗೆ ಹಲವಾರು ಬಣ್ಣಗಳಿದೆ. ಅವುಗಳನ್ನು ಆಯುರ್ವೇದ ಚಹಾ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಕೆಲಸ ಮಾಡುತ್ತದೆ. ದಾಸವಾಳದ ಹೂವುಗಳು ಅತಿಸಾರ, ರಕ್ತಸ್ರಾವ, ಪೈಲ್ಸ್, ಕೂದಲು ಉದುರುವಿಕೆ ಮತ್ತು ಕೆಮ್ಮು ಹೋಗಲಾಡಿಸುತ್ತದೆ.