Weight Loss: ಮಾವಿನ ಹಣ್ಣಿನ ಜ್ಯೂಸ್​ನ್ನು ಈ ವಿಧಾನದಲ್ಲಿ ಮಾಡಿ ಕುಡಿದರೆ ತೂಕ ಇಳಿಸಿಕೊಳ್ಳಬಹುದು

ಒಂದು ಮಾವಿನಕಾಯಿಯನ್ನು ತೆಗೆದುಕೊಂಡು ಕುಕ್ಕರ್‌ನಲ್ಲಿ ಒಂದು ಕಪ್ ನೀರು ಹಾಕಿ 10-15 ನಿಮಿಷ ಕುದಿಸಿ ನಂತರ ನೀವು ಇದರ ಜ್ಯೂಸ್​ ಮಾಡಿ ಕುಡಿದರೆ ಮಾತ್ರ ತೂಕ ಕಡಿಮೆಯಾಗುತ್ತದೆ. 

First published:

  • 17

    Weight Loss: ಮಾವಿನ ಹಣ್ಣಿನ ಜ್ಯೂಸ್​ನ್ನು ಈ ವಿಧಾನದಲ್ಲಿ ಮಾಡಿ ಕುಡಿದರೆ ತೂಕ ಇಳಿಸಿಕೊಳ್ಳಬಹುದು

    ಮಾವಿನ ಹಣ್ಣಿನ ಮೂಲಕ ನೀವು ತೂಕ ಇಳಿಸಿಕೊಳ್ಳಬಹುದು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದ್ದರಿಂದ, ಇದು ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

    MORE
    GALLERIES

  • 27

    Weight Loss: ಮಾವಿನ ಹಣ್ಣಿನ ಜ್ಯೂಸ್​ನ್ನು ಈ ವಿಧಾನದಲ್ಲಿ ಮಾಡಿ ಕುಡಿದರೆ ತೂಕ ಇಳಿಸಿಕೊಳ್ಳಬಹುದು

    ಆದರೆ ನೀವು ತೂಕ ಇಳಿಕೆ ಮಾಡಿಕೊಳ್ಳಲು ಮಾವಿನ ಹಣ್ಣಿನ ಜ್ಯೂಸ್​​ಗೆ ಸಕ್ಕರೆ ಸೇರಿಸುವ ಹಾಗಿಲ್ಲಾ. ಸಕ್ಕರೆ ಸೇರಿಸಿದರೆ ನೀವು ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ತುಂಬಾ ಕಡಿಮೆ ಕ್ಯಾಲೋರಿ ಹೊಂದಿದೆ.

    MORE
    GALLERIES

  • 37

    Weight Loss: ಮಾವಿನ ಹಣ್ಣಿನ ಜ್ಯೂಸ್​ನ್ನು ಈ ವಿಧಾನದಲ್ಲಿ ಮಾಡಿ ಕುಡಿದರೆ ತೂಕ ಇಳಿಸಿಕೊಳ್ಳಬಹುದು

    ಮಾವಿನ ಹಣ್ಣಿನ ರುಚಿ ಸ್ವಲ್ಪ ಹುಳಿಯಾಗಿದ್ದರೆ ನೀವು ಅದಕ್ಕೆ ಬೆಲ್ಲ ಹಾಕಿ ಜ್ಯೂಸ್​ ಮಾಡಿ ಕುಡಿಯಿರಿ. ಸಕ್ಕರೆ ಸೇರಿಸುವುದಕ್ಕಿಂತ  ಬೆಲ್ಲ ಸೇರಿಸಿ ಕುಡಿದರೆ ನೀವು ತೂಕ ಇಳಿಕೆ ಮಾಡಿಕೊಳ್ಳುತ್ತೀರಿ.

    MORE
    GALLERIES

  • 47

    Weight Loss: ಮಾವಿನ ಹಣ್ಣಿನ ಜ್ಯೂಸ್​ನ್ನು ಈ ವಿಧಾನದಲ್ಲಿ ಮಾಡಿ ಕುಡಿದರೆ ತೂಕ ಇಳಿಸಿಕೊಳ್ಳಬಹುದು

    ಇದು ಕೇವಲ 55 ಕ್ಯಾಲೋರಿಗಳನ್ನು ಹೊಂದಿದೆ. ಆದ್ದರಿಂದ, ಯಾವುದೇ ಸಂದೇಹವಿಲ್ಲದೆ ತೂಕ ನಷ್ಟಕ್ಕೆ ಈ ಹಣ್ಣಿನ ಜ್ಯೂಸ್​ಅನ್ನು ನೀವು ಕುಡಿಯಬಹುದು. ತಿಂಡಿ ತಿನ್ನುವ ಬದಲು ಇದನ್ನೇ ಕುಡಿಯಬಹುದು.

    MORE
    GALLERIES

  • 57

    Weight Loss: ಮಾವಿನ ಹಣ್ಣಿನ ಜ್ಯೂಸ್​ನ್ನು ಈ ವಿಧಾನದಲ್ಲಿ ಮಾಡಿ ಕುಡಿದರೆ ತೂಕ ಇಳಿಸಿಕೊಳ್ಳಬಹುದು

    ಒಂದು ಮಾವಿನಕಾಯಿಯನ್ನು ತೆಗೆದುಕೊಂಡು ಕುಕ್ಕರ್‌ನಲ್ಲಿ ಒಂದು ಕಪ್ ನೀರು ಹಾಕಿ 10-15 ನಿಮಿಷ ಕುದಿಸಿ ನಂತರ ನೀವು ಇದರ ಜ್ಯೂಸ್​ ಮಾಡಿ ಕುಡಿದರೆ ಮಾತ್ರ ತೂಕ ಕಡಿಮೆಯಾಗುತ್ತದೆ.

    MORE
    GALLERIES

  • 67

    Weight Loss: ಮಾವಿನ ಹಣ್ಣಿನ ಜ್ಯೂಸ್​ನ್ನು ಈ ವಿಧಾನದಲ್ಲಿ ಮಾಡಿ ಕುಡಿದರೆ ತೂಕ ಇಳಿಸಿಕೊಳ್ಳಬಹುದು

    ಅದರ ತಿರುಳನ್ನು ಮಿಕ್ಸಿಗೆ ಹಾಕಿ. ಇದಕ್ಕೆ ಸ್ವಲ್ಪ ಪುದೀನಾ ಎಲೆ ಮತ್ತು ಐಸ್ ಕ್ಯೂಬ್ ಸೇರಿಸಿ ರುಬ್ಬಿಕೊಳ್ಳಿ. ಹೀಗೆ ಮಾಡಿ ನಿಮಗೆ ಹಸಿವು ಎನಿಸಿದಾಗ ಖಾಲಿ ಹೊಟ್ಟೆಯಲ್ಲಿ ಕುಡಿಯಿರು ತುಂಬಾ ಕುಡಿದರೆ ಪಿತ್ತ ಆಗುವ ಸಾಧ್ಯತೆ ಇದೆ.

    MORE
    GALLERIES

  • 77

    Weight Loss: ಮಾವಿನ ಹಣ್ಣಿನ ಜ್ಯೂಸ್​ನ್ನು ಈ ವಿಧಾನದಲ್ಲಿ ಮಾಡಿ ಕುಡಿದರೆ ತೂಕ ಇಳಿಸಿಕೊಳ್ಳಬಹುದು

    ಬೆಲ್ಲ, ಜೀರಿಗೆ ಪುಡಿ, ಮೆಣಸು ಪುಡಿ ಮತ್ತು ಸ್ವಲ್ಪ ಉಪ್ಪು ಮಿಶ್ರಣ ಮಾಡಿ ಕೂಡಾ ನೀವು ಕುಡಿಯಬಹುದು. ಕುಡಿಯಲು ಇದು ತುಂಬಾ ರುಚಿಕರವೂ ಆಗಿರುತ್ತದೆ.

    MORE
    GALLERIES