Ice Cream Recipe: ಮನೆಯಲ್ಲೇ ಸುಲಭವಾಗಿ ಮಾಡಿ ಮ್ಯಾಂಗೋ ಐಸ್ ಕ್ರೀಮ್

ಬೇಸಿಗೆ ಆರಂಭವಾಗ್ತಿದ್ದಂತೆ ಮಾವಿನ ಹಣ್ಣಿನ ಸೀಸನ್ (Mango Session) ಕೂಡ ಬರುತ್ತೆ. ಮಾವಿನ ಹಣ್ಣು ಯಾರಿಗೆ ಇಷ್ಟ ಇಲ್ಲ ಹೇಳಿ, ಅದರಲ್ಲೂ ಮಾವು ಮಕ್ಕಳಿಗೆ ಇಷ್ಟವಾಗುತ್ತೆ. ಬೇಸಿಗೆಯಲ್ಲಿ ಮಕ್ಕಳು (Children) ಐಸ್ ಕ್ರೀಮ್ ತಿನ್ನಲು ಇಷ್ಟಪಡುತ್ತಾರೆ. ಹೊರಗೆ ಐಸ್ ಕ್ರೀಮ್ ತಂದು ಕೊಡಿ ಎಂದು ಹಠ ಹಿಡೀತಾರೆ.

  • News18
  • |
First published: